ನಟಿಯ ನ್ಯೂಸ್‌ ಪೇಪರ್ ಅವತಾರ ಟ್ರೋಲಿಗರಿಗೆ ಆಯ್ತು ಆಹಾರ

By Web Desk  |  First Published Feb 21, 2019, 8:39 PM IST

ಸದಾ  ತಮ್ಮ ಹಾಟ್ ಅವತಾರಗಳಿಂದಲೇ ಸುದ್ದಿ ಮಾಡುವ ಬೆಡಗಿ ಅದಾ ಶರ್ಮಾ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇದಕ್ಕೂ ಕಾರಣ ಅವರು ಧರಿಸಿರುವ ಡ್ರಸ್ಸೇ!


ಬೆಂಗಳೂರು[ಫೆ.21] ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅದಾ ಶರ್ಮಾರ ಅವತಾರ ಕಂಡು ಟ್ರೋಲಿಗರು ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡಿದ್ದಾರೆ.

ಅವರು ಧರಿಸಿರುವ ನ್ಯೂಸ್ ಪೇಪರ್ ಡ್ರೆಸ್ಸೇ  ಎಲ್ಲ ಅವಾಂತರಗಳಿಗೆ ಕಾರಣ. ಹಾಟ್ ಆಗೇ ಕಾಣಿಸಿಕೊಂಡು ಧೂಮಪಾನದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅದಾ ಶರ್ಮಾ ಇದೀಗ ಮದ್ಯಪಾನದ ಹಾನಿಯ ಬಗ್ಗೆಯೂ ಜಾಗೃತಿ ಮೂಡಿಸಿದ್ದರು.

Tap to resize

Latest Videos

ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ.ವಿಡಿಯೋ ವೈರಲ್!

ಒಂದು ಕಡೆ ಅವರ ನ್ಯೂಸ್ ಪೇಪರ್ ಡ್ರೆಸ್ ನ್ಯೂಸ್ ಆದರೆ ಸೋಶಿಯಲ್ ಮೀಡಿಯಾ ಪ್ರತಿಕ್ರಿಯಿಸಿದ ರೀತಿಯೂ ಇದೀಗ ಸುದ್ದಿಯಾಗುತ್ತಲೇ ಇದೆ.

 
 
 
 
 
 
 
 
 
 
 
 
 

Tag someone who would wear a newspaper dress💁💕 Last night for #nfba2019 . . Swipe swipe swipe 💕

A post shared by Adah Sharma (@adah_ki_adah) on Feb 20, 2019 at 9:46pm PST

 
 
 
 
 
 
 
 
 
 
 
 
 

I'm in the news 😉 #nykafeminabeautyawards #nfba2019

A post shared by Adah Sharma (@adah_ki_adah) on Feb 20, 2019 at 9:04am PST

\

జంధ్యాల గారు ఎప్పుడో చెప్పారు...
దాంట్లో వుండే సుఖం ఏంటో...😂😂 pic.twitter.com/xD0KWvfiaU

— N (@nanimedarametla)
click me!