ಹರಪನಹಳ್ಳಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಇಬ್ಬರು ಅಪ್ರಾಪ್ತರ ಬಂಧನ

By Kannadaprabha News  |  First Published Dec 6, 2020, 11:51 AM IST

ಮಗುವಿನ ಮೇಲೆ ಇಬ್ಬರು ಅಪ್ರಾಪ್ತರಿಂದ ಅತ್ಯಾಚಾರ| ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಘಟನೆ ತಾಲೂಕಿನ ಹುಲ್ಲಿಕಟ್ಟಿ ಗ್ರಾಮದಲ್ಲಿ ನಡೆದ ಘಟನೆ| 14 ವರ್ಷದ ಇಬ್ಬರು ಬಾಲಕರ ಬಂಧನ| 
 


ಹರಪನಹಳ್ಳಿ(ಡಿ.06): ಐದು ವರ್ಷದ ಮಗುವಿನ ಮೇಲೆ ಇಬ್ಬರು ಅಪ್ರಾಪ್ತರು ಅತ್ಯಾಚಾರವೆಸಗಿದ ಘಟನೆ ತಾಲೂಕಿನ ಹುಲ್ಲಿಕಟ್ಟಿ ಗ್ರಾಮದಲ್ಲಿ ತಡವಾಗಿ ವರದಿಯಾಗಿದೆ.

ಘಟನೆ 3-4 ದಿನಗಳ ಹಿಂದೆ ನಡೆದಿದ್ದು, ಬಾಲಕಿ ತನಗಾಗುವ ಸಮಸ್ಯೆ ತಾಯಿ ಬಳಿ ಹೇಳಿಕೊಂಡಾಗ ಗೊತ್ತಾಗಿದೆ. ಈ ಸಂಬಂಧ ಸಂತ್ರಸ್ತೆ ತಾಯಿ ಶುಕ್ರವಾರ ಸಂಜೆ ಹರಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. 

Tap to resize

Latest Videos

ಕಾಮಪಿಶಾಚಿ;  ಕೆಲಸ ಅರಸಿ ಬಂದ ಬಳ್ಳಾರಿ ಬಾಲಕಿ ಮಂಡ್ಯದ ಹೊಲದಲ್ಲಿ ಶವವಾದಳು!

ಶನಿವಾರ ಬೆಳಗ್ಗೆ ಆರೋಪಿಗಳಾದ 14 ವರ್ಷದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ಬಳ್ಳಾರಿಯ ಜೆಜೆ ಬೋರ್ಡ್‌ಗೆ ಒಪ್ಪಿಸಲಾಗಿದೆ ಎಂದು ಡಿವೈಎಸ್ಪಿ ಹಾಲಮೂರ್ತಿ ರಾವ್‌ ತಿಳಿಸಿದ್ದಾರೆ.
 

click me!