ತಂದೆಯನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಮಗನನ್ನ ಕೊಲೆ ನಡೆದ ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ(ಜು.19): ಮಗನೆ ತಂದೆಯನ್ನ ಹತ್ಯೆಗೈದ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. ಉಮೇಶ ಸುಡಕೇನವರ ಮೃತ ದುರ್ದೈವಿ, ಹನುಮಂತಪ್ಪ ಎಂಬುವನೇ ತಂದೆಯನ್ನ ಕೊಲೆ ಆರೋಪಿಯಾಗಿದ್ದಾನೆ.
ತಂದೆಯನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಮಗನನ್ನ ಕೊಲೆ ನಡೆದ ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಳಿತುಕೊಳ್ಳುವ ಕುರ್ಚಿ ವಿಚಾರಕ್ಕೆ ಕಿತ್ತಾಟ ಎಎಸ್ಐ ಮತ್ತು ಮುಖ್ಯ ಪೇದೆ ಅಮಾನತು
ಪಿಐ ಮುರುಗೇಶ ಚನ್ನಣ್ಣನವರ ತಂಡದಿಂದ ಆರೋಪಿನ್ನ ಬಂಧಿಸಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.