ರಮೇಶ ಕೂಡಿಗನೂರ ಕೊಲೆಗೀಡಾದ ವ್ಯಕ್ತಿ. ರಮೇಶ ಮನೆಯಲ್ಲಿ ಮಲಗಿದ್ದ ವೇಳೆ ಆತನ ಪುತ್ರ ಅಮೀತ ತಂದೆಯ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ವಿಜಯಪುರ(ಜು.12): ಪುತ್ರನೊಬ್ಬ ತಂದೆಯನ್ನು ಹತ್ಯೆ ಮಾಡಿ ಪರಾರಿಯಾದ ಘಟನೆ ನಗರದ ಚಾಂದಪುರ ಕಾಲುನಿ ಬಳಿ ವೆಂಕಟೇಶ ನಗರದಲ್ಲಿ ಮಂಗಳವಾರ ಸಂಭವಿಸಿದೆ.
ರಮೇಶ ಕೂಡಿಗನೂರ (56) ಕೊಲೆಗೀಡಾದ ವ್ಯಕ್ತಿ. ರಮೇಶ ಮನೆಯಲ್ಲಿ ಮಲಗಿದ್ದ ವೇಳೆ ಆತನ ಪುತ್ರ ಅಮೀತ ತಂದೆಯ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಪಂಚಾಯತ್ ಚುನಾವಣೆ: ಬಂಗಾಳದಲ್ಲಿ ಭಾರಿ ಹಿಂಸಾಚಾರ; ಮೂವರು ಟಿಎಂಸಿ ಕಾರ್ಯಕರ್ತರ ಹತ್ಯೆ!
ಆರೋಪಿ ಅಮೀತ ಕೂಡಿಗನೂರ ಮಾನಸಿಕ ಅಸ್ವಸ್ಥನಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.