ಬಾಲಿವುಡ್ ನಟಿ ಮಲೈಕಾ ಅರೋರಾ ಕೊನೆಗೂ ತಮ್ಮ ದೋಷರಹಿತ 40ತ್ತದರೂ ಹಾಗೆಯೇ ಉಳಿದಿರೋ ಯೌವ್ವನದ ತ್ವಚೆಯ ತನ್ನ ಸೌಂದರ್ಯ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಚೈಂಯಾ ಚೈಂಯಾ ಚೆಲುವೆ ಆಗ ಹೇಗಿದ್ದರೂ ಈಗಲೂ ಹಾಗೆಯೇ ಇದ್ದಾರೆ. ಅಖತ್ ಹಾಟ್ & ಬ್ಯೂಟಿಫುಲ್.
ನಟಿಯ ಮುಖ, ಫಿಟ್ನೆಸ್ ಎಲ್ಲವೂ ಸೂಪರ್. ಎಲ್ಲರದಲ್ಲೂ ಮಲೈಕಾ ಕೊರತೆಯಾಗಲು ಬಿಡುವುದಿಲ್ಲ. ಯಾರೇ ನೋಡಿದರೂ ಹೇಗೆ ನೋಡಿದರೂ ಗ್ರೇಸ್‌ಫುಲ್ ಆಗಿ ಕಾಣುತ್ತಾರೆ ನಟಿ. ಅಂದಹಾಗೆ ನಟಿ ತಮ್ಮ ಬ್ಯೂಟಿಗಾಗಿ ಒಂದು ತಂತ್ರವನ್ನು ಬಹಳ ಸಮಯದಿಂದ ಅಭ್ಯಾಸ ಮಾಡುತ್ತಿದ್ದಾರೆ.
ಮಲೈಕಾವತಾರ..! ಹಾಟೆಸ್ಟ್ ಲುಕ್‌ನಲ್ಲಿ ಚೈಂಯಾ ಚೈಂಯಾ ಬೆಡಗಿ: 47 ಅಂದ್ರೆ ನಂಬ್ತೀರಾ?
ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಯುವಜನರ ತ್ವಚೆಗಾಗಿ ಈ ಪ್ರಾಚೀನ ತಂತ್ರವನ್ನು ಅನುಸರಿಸಲು ಇತರರನ್ನು ಪ್ರೇರೇಪಿಸಿದ್ದಾರೆ. ಮಲೈಕಾದಂತೆ ಸೆಕ್ಸೀ ಜಾ ಲೈನ್ ಹೊಂದು ಈ ಮಸಾಜ್ ಅನ್ನು ಅಭ್ಯಾಸ ಮಾಡಬಹುದು. ಇದರಿಂದ ಹೆಲ್ದಿ ಸ್ಕಿನ್ ಜೊತೆ ಅಟ್ರಾಕ್ಟಿವ್ ಲುಕ್ ಪಡೆಯಬಹುದು.
ಸಿನಿಮಾದಿಂದ ಸ್ವಲ್ಪ ದೂರ ಉಳಿದುಕೊಂಡಿರುವ ನಟಿ ರಿಯಾಲಿಟಿ ಶೋಗಳಲ್ಲಿ ಆಕ್ಟಿವ್ ಆಗಿದ್ದಾರೆ. ಯೋಗ, ಫಿಟ್ನೆಸ್ ವಿಚಾರದಲ್ಲಿ ಮತ್ತಷ್ಟು ಆಕ್ಟಿವ್ ಆಗಿದ್ದಾರೆ ನಟಿ.
ಮಲೈಕಾ ಅರೋರಾ ಮತ್ತೊಂದು ರಿಯಾಲಿಟಿ ಶೋ - ಸೂಪರ್ ಮಾಡೆಲ್ ಆಫ್ ದಿ ಇಯರ್ ಸೀಸನ್ 2. ಗಾಗಿ ಟ್ಯಾಪಿಂಗ್ ಆರಂಭಿಸಿದ್ದಾರೆ. ಇದು ಫ್ಯಾಷನ್ ಆಧಾರಿತ ಕಾರ್ಯಕ್ರಮವಾಗಿರುವುದರಿಂದ, ಮಲೈಕಾ ತನ್ನ ಶೈಲಿಯ ಆಯ್ಕೆಗಳನ್ನು ಪ್ರಯೋಗಿಸಲು ವ್ಯಾಪಕ ವ್ಯಾಪ್ತಿಯನ್ನು ಹೊಂದಿದ್ದಾರೆ.