Nov 7, 2018, 11:56 AM IST
ಬೆಳಕಿನ ಹಬ್ಬ ದೀಪಾವಳಿ ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ. ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿ ಸಡಗರ, ಸಂಭ್ರಮದಿಂದ ಆಚರಿಸುವ ಈ ಹಬ್ಬ ಭಾವೖಕ್ಯತೆಯನ್ನು ಮೂಡಿಸುತ್ತದೆ. ನರಕ ಚತುರ್ದಶಿ, ಲಕ್ಷ್ಮೀ ಪೂಜೆ, ಬಲಿ ಪಾಡ್ಯಮಿ ಎಲ್ಲವೂ ವಿಶಿಷ್ಟ. ದೀಪಾವಳಿ ಹಬ್ಬದ ಆಚರಣೆ ಮಹತ್ವವೇನು? ಇದರ ಹಿಂದಿನ ಉದ್ದೇಶವೇನು? ಇವೆಲ್ಲದರ ಬಗ್ಗೆ ಆನಂದ ಗುರೂಜಿ ತಿಳಿಸಿಕೊಟ್ಟಿದ್ದಾರೆ.