ವರಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ? ಹೇಗೆ ಪೂಜೆ ಮಾಡಬೇಕು?

Aug 24, 2018, 1:19 PM IST

ಇಂದು ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಮಹಿಳೆಯರು ಸಡಗರ, ಸಂಭ್ರಮದಿಂದ ಲಕ್ಷ್ಮೀ ಪೂಜೆಯನ್ನು ಮಾಡುತ್ತಿದ್ದಾರೆ. ಮನೆಯಲ್ಲಿ ದೇವಿಯನ್ನು ಕೂರಿಸಿ ಮುತ್ತೈದೆಯರನ್ನು ಕರೆದು ಅರಿಶಿನ, ಕುಂಕುಮ ಕೊಡುತ್ತಾರೆ. ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ? ಹೇಗೆಲ್ಲಾ ಪೂಜೆ ಮಾಡಬೇಕು? ಆನಂದ್ ಗುರೂಜಿ ಹೇಳಿದ್ದಾರೆ.