ದಿನ ಭವಿಷ್ಯ: ಈ ರಾಶಿಯವರು ಸ್ತ್ರೀಯರ ಜೊತೆ ಎಚ್ಚರವಾಗಿರಿ, ಆಂಜನೇಯ ಪ್ರಾರ್ಥನೆ ಮಾಡಿ

By Suvarna News  |  First Published Jan 29, 2021, 7:05 AM IST

29 ಜನವರಿ 2021 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ವೃಷಭ: ಅನುಕೂಲದ ವಾತಾವರಣ, ಕುಟುಂಬದಲ್ಲಿ ಸಹಕಾರ, ಸಮೃದ್ಧಿಯ ಫಲ, ದುರ್ಜನರಿಂದ ದೂರವಿರಿ, ಸುದರ್ಶನ ಚಕ್ರವನ್ನಿಟ್ಟು ಪೂಜಿಸಿ

ಮಿಥುನ: ಮಿತ್ರರಿಂದ ಸಹಕಾರ, ಹಣಕಾಸು ನಷ್ಟ ಸಾಧ್ಯತೆ, ವಿಪರೀತ ಖರ್ಚಾಗುವ ಸಾಧ್ಯತೆ, ಅನಂತನ ಪ್ರಾರ್ಥನೆ ಮಾಡಿ

Tap to resize

Latest Videos

ಕಟಕ: ಸಂಗಾತಿಯಿಂದ ಸಹಕಾರ, ವಿದ್ಯಾರ್ಥಿಗಳಿಗೆ ಶುಭಫಲ, ಉತ್ತಮ ದಿನವಾಗಿರಲಿದೆ, ಹರಿಹರರ ಪ್ರಾರ್ಥನೆ ಮಾಡಿ

ಸಿಂಹ: ಸ್ವತಂತ್ರ ವ್ಯಾಪಾರಿಗಳಿಗೆ ಅನುಕೂಲದ ದಿನ, ವಿದ್ಯಾರ್ಥಿಗಳಿಗೆ ಶುಭ ಫಲ, ಉನ್ನತ ವ್ಯಾಸಾಂಗ ಮಾಡುವವರಿಗೆ ಉತ್ತಮ ಫಲ, ವಿಷ್ಣು ಪ್ರಾರ್ಥನೆ ಮಾಡಿ

ಕನ್ಯಾ: ಮಕ್ಕಳಿಂದ ವಿಶೇಷ ಫಲ, ನೀರಿನ ವ್ಯಾಪಾರಿಗಳಿಗೆ ಉತ್ತಮ ಫಲ, ಕೃಷಿಕರಿಗೆ ಉತ್ತಮ ಫಲ, ವಿಷ್ಣು ಪ್ರಾರ್ಥನೆ ಮಾಡಿ

ತುಲಾ: ಉತ್ತಮ ಫಲಗಳಿದ್ದಾವೆ, ಕೃಷಿಕರಿಗೆ ಉತ್ತಮ ಫಲ, ಆರೋಗ್ಯದ ಬಗ್ಗೆ ಎಚ್ಚರಿಕೆ ಬೇಕು, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ನಿಮ್ಮ ಮೊಂಡು ವಾದಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ

ವೃಶ್ಚಿಕ: ಶುಭದಿನ, ಧನ ಸಮೃದ್ಧಿ, ವ್ಯಾಪಾರಿಗಳಿಗೆ ಸಂತಸದ ದಿನ, ಶೀತಬಾಧೆ, ಧನ್ವಂತರಿ ಪ್ರಾರ್ಥನೆ ಮಾಡಿ

ಧನುಸ್ಸು: ಉತ್ತಮ ಫಲಗಳಿದ್ದಾವೆ, ಸ್ತ್ರೀಯರ ಜೊತೆ ಎಚ್ಚರವಾಗಿರಿ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ: ಸಂಗಾತಿಯಿಂದ ಸಹಕಾರ, ಪ್ರತಿಫಲಾಪೇಕ್ಷೆ ಬೇಡ, ಈಶ್ವರ ದೇವಸ್ಥಾನಕ್ಕೆ ನವಧಾನ್ಯ ದಾನ ಮಾಡಿ

ಕುಂಭ: ಮಾನಸಿಕ ಕಿರಿಕಿರಿ, ಅತಿ ಆಸೆ ಬೇಡ, ಹಣ ಸಮೃದ್ಧಿ, ಈಶ್ವರ ಪ್ರಾರ್ಥನೆ ಮಾಡಿ

ಮೀನ: ಉತ್ತಮ ಫಲಗಳಿದ್ದಾವೆ, ಅನುಕೂಲಕರ ದಿನ, ಗುರು ಪ್ರಾರ್ಥನೆ ಮಾಡಿ ಶುಭವಾಗಲಿದೆ

click me!