ದಿನ ಭವಿಷ್ಯ: ಈ ರಾಶಿಯವರು ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ದುರ್ಗಾ ಕವಚ ಪಠಿಸಿ

By Suvarna News  |  First Published Aug 28, 2020, 7:10 AM IST

28 ಆಗಸ್ಟ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
 


ಮೇಷ: ವ್ಯಾಪಾರದಲ್ಲಿ ಮೋಸ, ದಾಂಪತ್ಯದಲ್ಲಿ ಘರ್ಷಣೆ, ಅನುಕೂಲದ ವಾತಾವರಣವೂ ಇದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ: ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಸ್ತ್ರೀಯರಿಂದ ಅನುಕೂಲ, ಸಮಾಧಾನದ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

Tap to resize

Latest Videos

ಮಿಥುನ:  ಶುಭಫಲಗಳಿದ್ದಾವೆ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಅನುಕೂಲದ ವಾತಾವರಣ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ: ಸ್ತ್ರೀಯರಿಗೆ ಮತಿ ಜಾಗೃತವಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ದುರ್ಗಾ ಕವಚ ಪಠಿಸಿ

ಸಿಂಹ: ಸ್ತ್ರೀಯರಿಂದ ಬಲ, ತಾಯಿಯ ಅನುಕೂಲ, ಅನುಗ್ರಹ, ಮಂಗಳಕಾರ್ಯಗಳು ನಡೆಯಲಿವೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ: ಶುಭಫಲಗಳಿದ್ದಾವೆ, ಎಲ್ಲವೂ ಅನುಕೂಲಕರವಾಗಿದೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ:  ಆರೋಗ್ಯದ ಕಡೆ ಗಮನಕೊಡಿ, ಸ್ತ್ರೀಯರ ಸಹಕರ, ಅನುಕೂಲವಿರಲಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ವೃಶ್ಚಿಕ: ಸ್ತ್ರೀಯರಿಗೆ ಅನುಕೂಲದ ದಿನ, ಸಂಗಾತಿಯಿಂದ ಸಹಕಾರ, ಸಲಹೆ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು: ಆತಂಕ ಬೇಡ, ಉದ್ಯೋಗಿಗಳು ಎಚ್ಚರವಾಗಿರಬೇಕು, ಮನ್ಯುಸೂಕ್ತ ಪಾರಾಯಣ, ದುರ್ಗಾರಾಧನೆ ಮಾಡಿ

ಮಕರ: ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಅಕ್ಕನಿಂದ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ: ಕೊಂಚ ತೊಡಕುಗಳ ದಿನ, ನಷ್ಟ ಸಂಭವ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ:  ದಾಂಪತ್ಯದಲ್ಲಿ ಕಲಹ, ಶಾಂತತೆ ಇರಲಿ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

click me!