// Temp comment this bcz its will help stop page_view double calls // Temp comment this bcz its will help stop page_view double calls

Small Screen

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿ ನಟ ನಿನಾದ್

Image credits: our own

ಕಳೆದ ವರ್ಷ ನಿನಾದ್ ಮತ್ತು ರಮ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಗುರು ಹಿರಿಯರ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡರು. 

Image credits: our own

ರಮ್ಯಾ ಚಾರ್ಟರ್ಡ್ ಅಕೌಂಟೆಂಟ್ ಪದವಿ ಪಡೆದಿದ್ದಾರೆ, ನಿನಾದ್ ಹಂಚಿಕೊಂಡಿದ್ದಾರೆ.

ಕಷ್ಟ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಇರುತ್ತದೆ ಅದನ್ನು ಗೆಲ್ಲುವುದೇ ಸಾಧನೆ 

Image credits: our own

ನಿಮ್ಮ ಯಶಸ್ಸನ್ನು ನಿಮ್ಮ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ನಿರ್ಧರಿಸಲ್ಪಡುತ್ತದೆ

Image credits: our own

ರಮ್ಯಾ ನನ್ನ ಸಾಧಕಿಯ ನನ್ನ ಪತ್ನಿ ಲವ್ ಯು ಕಂದಾ ನನ್ನ ಪತ್ನಿ ಈಗ CA

Image credits: our own

ನಾನು ಓದುವಾಗ ಧೈರ್ಯ ಕೊಟ್ಟು ಸಪೋರ್ಟ್‌ ಆಗಿದ್ದ ವ್ಯಕ್ತಿ ನನ್ನ ಪತಿ ನಿನಾದ್

ರಮ್ಯಾ ಕೂಡ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸಾಧನೆಗೆ ಪತಿನೇ ಕಾರಣ ಎಂದು ಬರೆದುಕೊಂಡಿದ್ದಾರೆ. 

Image credits: our own

ಪ್ರತಿಯೊಂದು ಕೆಲಸ ನೋಡಿಕೊಂಡು ನಾನು ಓದಲು ಅವಕಾಶ ಮಾಡಿಕೊಟ್ರು ನಿನಾದ್

ಬೇಸರದಲ್ಲಿ ಇದ್ದಾಗ ನನ್ನ ಕಣ್ಣೀರು ಒರೆಸಿದ್ದಾರೆ. 

Image credits: our own
Find Next One