ಐಪಿಎಲ್'ನಲ್ಲಿ ಅದ್ಭುತ ಪ್ರದರ್ಶನ ತೋರಿದ ಬೌಲರ್'ಗಳಿವರು

ಐಪಿಎಲ್'ನಲ್ಲಿ ಅದ್ಭುತ ಪ್ರದರ್ಶನ ತೋರಿದ ಬೌಲರ್'ಗಳಿವರು

Feb. 22, 2018, 7:58 p.m.

ಹೊಡಿಬಡಿ ಆಟಕ್ಕೆ ಹೆಸರಾದ ಐಪಿಎಲ್'ನಲ್ಲಿ ಬ್ಯಾಟ್ಸ್'ಮನ್'ಗಳದ್ದೇ ಪ್ರಾಬಲ್ಯವಾಗಿದ್ದರೂ, ಕೆಲವೊಮ್ಮೆ ಬೌಲರ್'ಗಳೂ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಕಳೆದ 10 ಆವೃತ್ತಿಯ ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ..