ನಿಜವಾದ ಪ್ರೀತಿ ಅಂದ್ರೆ ಇದೇನೆ... ಪ್ರೀತಿ ಮಾಡುವ ಎಲ್ಲರೂ ನೋಡಲೇಬೇಕು, ಇದನ್ನು ನೋಡಿದರೇ ಕಣ್ಣಲ್ಲಿ ನೀರುಬಾರದೆ ಇರದು

ನಿಜವಾದ ಪ್ರೀತಿ ಅಂದ್ರೆ ಇದೇನೆ... ಪ್ರೀತಿ ಮಾಡುವ ಎಲ್ಲರೂ ನೋಡಲೇಬೇಕು, ಇದನ್ನು ನೋಡಿದರೇ ಕಣ್ಣಲ್ಲಿ ನೀರುಬಾರದೆ ಇರದು

Feb. 13, 2018, 6:11 p.m.

ತಾನು ಪ್ರೀತಿಸಿದ ಯುವತಿ ಸಾವನಪ್ಪಿದರೂ ಆಕೆಯನ್ನು ಬಿಡಲೊಪ್ಪದ ಈ ಯುವಕ ಆಕೆಯ ಶವದೊಂದಿಗೆ ಮದುವೆಯಾಗುತ್ತಾನೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೖರಲ್ ಆಗಿದೆ.