ಮುಟ್ಟಿನ ದಿನಗಳ ಕಿರಿಕಿರಿ ತಪ್ಪಿಸಲು ಹೀಗೆ ಮಾಡಿ

ಮುಟ್ಟಿನ ದಿನಗಳ ಕಿರಿಕಿರಿ ತಪ್ಪಿಸಲು ಹೀಗೆ ಮಾಡಿ

March 6, 2018, 5:46 p.m.

ಮುಟ್ಟಿನ ದಿನಗಳಲ್ಲಿ ನೋವು, ಕಿರಿಕಿರಿ ಸಾಮಾನ್ಯವಾಗಿರುತ್ತದೆ. ಅಸಾಧ್ಯ ಎನ್ನುವಷ್ಟು ನೋವಿರುತ್ತದೆ. ಮೂರು ದಿನಗಳ ಕಾಟ ತಪ್ಪಿದ್ದಲ್ಲ. ಮುಟ್ಟಿನ ದಿನಗಳ ಕಿರಿಕಿರಿ ತಪ್ಪಿಸಲು ಹೀಗೆ ಮಾಡಿ ನೋಡಿ