ಇದು ಹೃದಯ ಗಟ್ಟಿಯಿರುವವರಿಗೆ ಮಾತ್ರ; ಶಾಲಾ ಹುಡುಗಿಯ ಆಕ್ಸಿಡೆಂಡ್ ದೃಶ್ಯವೀಗ ವೈರಲ್

ಇದು ಹೃದಯ ಗಟ್ಟಿಯಿರುವವರಿಗೆ ಮಾತ್ರ; ಶಾಲಾ ಹುಡುಗಿಯ ಆಕ್ಸಿಡೆಂಡ್ ದೃಶ್ಯವೀಗ ವೈರಲ್

March 11, 2018, 9:17 p.m.

ಶಾಲಾ ಬಾಲಕಿಯೊಬ್ಬಳು ಕ್ಯಾಬ್ ಚಕ್ರಕ್ಕೆ ಸಿಕ್ಕು ಅಪ್ಪಚ್ಚಿಯಾಗುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ನೋಡುವಾಗ ಮೈ ಜುಂ ಎನ್ನುವುದಂತೂ ಗ್ಯಾರಂಟಿ