Asianet Suvarna News Asianet Suvarna News

ಒಂದೇ ಗಳಿಗೆ, ಒಂದೇ ದಿನ ,ಒಂದೇ ಕೆಲಸ ಮಾಡಿದ ಕಿಚ್ಚ ಸುದೀಪ್, ದರ್ಶನ್..!

ದರ್ಶನ್ ಹಾಗೂ ಸುದೀಪ್ ಸ್ಯಾಂಡಲ್‌ವುಡ್‌ನ ಕುಚಿಕೂ ಗೆಳೆಯರು. ಆದರೆ ಕಾರಣಾಂತರದಿಂದ ಇಬ್ಬರು ದೂರವಾಗಿದ್ದಾರೆ. ಇಬ್ಬರು ಮಾಜಿ ದೋಸ್ತ್ ಗಳು ಮಾತನಾಡೋಲ್ಲ. ಅವ್ರು ಹೋದ ಕಡೆ ಇವ್ರು ಹೋಗಲ್ಲ. ಆದ್ರೆ ಇಬ್ಬರು ಒಂದೇ ಟೈಂ ಒಂದೇ ದಿನ ಒಂದೇ ಕೆಲಸ ಮಾಡ್ತಿದ್ದಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ ಕೋಟಿಗೊಬ್ಬ 3 ಸಿನಿಮಾ ಮತ್ತು ರಾಬರ್ಟ್. ಎರಡು ಚಿತ್ರವೂ ಒಂದೇ ದಿನ ಶೂಟಿಂಗ್ ಕಂಪ್ಲೀಟ್ ಮಾಡಿ ಕುಂಬಳಕಾಯಿ ಒಡೆದಿದ್ದಾರೆ..!

ದರ್ಶನ್ ಹಾಗೂ ಸುದೀಪ್ ಸ್ಯಾಂಡಲ್‌ವುಡ್‌ನ ಕುಚಿಕೂ ಗೆಳೆಯರು. ಆದರೆ ಕಾರಣಾಂತರದಿಂದ ಇಬ್ಬರು ದೂರವಾಗಿದ್ದಾರೆ. ಇಬ್ಬರು ಮಾಜಿ ದೋಸ್ತ್ ಗಳು ಮಾತನಾಡೋಲ್ಲ. ಅವ್ರು ಹೋದ ಕಡೆ ಇವ್ರು ಹೋಗಲ್ಲ. ಆದ್ರೆ ಇಬ್ಬರು ಒಂದೇ ಟೈಂ ಒಂದೇ ದಿನ ಒಂದೇ ಕೆಲಸ ಮಾಡ್ತಿದ್ದಾರೆ.  

ಮದುವೆ ಗುಟ್ಟು ಬಿಟ್ಟು ಕೊಟ್ಟ ನಿಖಿಲ್ ಕುಮಾರಸ್ವಾಮಿ! ಯಾರಂತೆ ಹೆಣ್ಣು?

ಅದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ ಕೋಟಿಗೊಬ್ಬ 3 ಸಿನಿಮಾ ಮತ್ತು ರಾಬರ್ಟ್. ಎರಡು ಚಿತ್ರವೂ ಒಂದೇ ದಿನ ಶೂಟಿಂಗ್ ಕಂಪ್ಲೀಟ್ ಮಾಡಿ ಕುಂಬಳಕಾಯಿ ಒಡೆದಿದ್ದಾರೆ..!

Video Top Stories