ಹುಡುಗರಲ್ಲಿ ಈ ಗುಣಗಳಿದ್ದರೆ ಹುಡುಗಿಯರು ಫಿದಾ ಆಗೋದು ಗ್ಯಾರಂಟಿ..!

ಹುಡುಗರಲ್ಲಿ ಈ ಗುಣಗಳಿದ್ದರೆ ಹುಡುಗಿಯರು ಫಿದಾ ಆಗೋದು ಗ್ಯಾರಂಟಿ..!

Jan. 30, 2018, 4:44 p.m.

ಪ್ರತೀ ಹುಡುಗನಿಗೂ ತನಗೊಬ್ಬ ಸಂಗಾತಿ ಬೇಕು ಎನ್ನೊ ಕನಸು ಇರುತ್ತದೆ. ಇದಕ್ಕಾಗಿ ಹುಡುಗಿಯರನ್ನು ಮೆಚ್ಚಿಸಬೇಕು ಎಂದು ನಾನಾ ಕಸರತ್ತು ಮಾಡುತ್ತಾರೆ. ಆದ್ರೆ ನಿಮ್ಮ ಯಾವ ಕಸರತ್ತುಗಳು ಹುಡುಗಿಯರ ಮುಂದೆ ವರ್ಕೌಟ್ ಆಗಲ್ಲ. ಹುಡುಗಿಗೂ ಕೂಡ ತನ್ನ ಸಂಗಾತಿಯಾಗುವನು ಹೀಗೆ ಇರಬೇಕು ಎನ್ನೋ ಕಲ್ಪನೆ ಇರುತ್ತದೆ. ಅಂತಹ ಗುಣಗಳು ಹುಡುನಲ್ಲಿದ್ದರೆ ಅವಳು ಫಿದಾ ಆಗೋದು ಗ್ಯಾರಂಟಿ.