ಈ ಮನೆಗಳಲ್ಲಿ ಒಲೆ ಉರಿಯದೇ ಒಪ್ಪತ್ತಿನ ಊಟವೂ ಸಿಗೋದಿಲ್ಲ...

ಈ ಮನೆಗಳಲ್ಲಿ ಒಲೆ ಉರಿಯದೇ ಒಪ್ಪತ್ತಿನ ಊಟವೂ ಸಿಗೋದಿಲ್ಲ...

Feb. 10, 2017, 5:25 p.m.

ಈ ಮನೆಗಳಲ್ಲಿ ಒಲೆ ಉರಿಯದೇ ಒಪ್ಪತ್ತಿನ ಊಟವೂ ಸಿಗೋದಿಲ್ಲ...ಇದೊಳ್ಳೆ ಮಾತು ಆಯ್ತು...ಒಲೆ ಉರಿಯದೇ ಅಡುಗೆ ಮಾಡೋಕಾಗುತ್ತಾ...? ಅಂತಾ ತಾವು ಕೇಳಬಹುದು. ಆದ್ರೆ ಇವರು ಒಲೆ ಉರಿಸೋದು ಅಡುಗೆ ಮಾಡೋದಕ್ಕಲ್ಲ. ಕಳ್ಳಭಟ್ಟಿ ಸರಾಯಿ ತಯಾರಿಸೋಕೆ...ನಿನ್ನೆ ತಾನೇ ರೇಡ್ ಮಾಡಿ ಸಾವಿರಾರು ಲೀಟರ್ ಸರಾಯಿ ನಾಶ ಮಾಡಿದ್ರೂ ಕೂಡ ನಾಯಿ ಬಾಲ ಡೊಂಕು ಅನ್ನೋ ಹಾಗೇ  ಕಂಟಿನ್ಯೂ ಆಗಿದೆ. ಕಳ್ಳಭಟ್ಟಿ ಕಮಟು ಇಲ್ಲಿ ನಿಲ್ಲೋದು ಯಾವಾಗ..ನಿಲ್ಲಿಸೋದು ಹೇಗೆ ಅನ್ನೋ ಚಿಂತೆ ಇದೀಗ ಅಧಿಕಾರಿಗಳಲ್ಲಿ ಕಾಡುತ್ತಿದೆ.