ಚಿಕನ್ ಪೇ ಚರ್ಚಾ; ಹೊಟ್ಟೆಗೇನು ತಿಂದಿರಿ..? ಭಾಗ 1

ಚಿಕನ್ ಪೇ ಚರ್ಚಾ; ಹೊಟ್ಟೆಗೇನು ತಿಂದಿರಿ..? ಭಾಗ 1

Feb. 13, 2018, 11:54 p.m.

ರಾಹುಲ್ ಗಾಂಧಿ ಜವಾರಿ ಚಿಕನ್ ತಿಂದು ದೇವರ ದರ್ಶನಕ್ಕೆ ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಒಂದರ ಹಿಂದೆ ಒಂದರಂತೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಕೊಪ್ಪಳದ ಕನಕಾಚಲಪತಿ ನರಸಿಂಹಸ್ವಾಮಿ ದರ್ಶನ ಪಡೆಯುವ ಮುನ್ನ ಚಿಕನ್ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆಂದು ಬಿಎಸ್'ವೈ ಟ್ವೀಟ್ ಮಾಡಿದ್ದರು. ಈ ಪ್ರಕರಣ ಪರ-ವಿರೋಧದ ಚರ್ಚೆ ಇಂದಿನ ಲೆಫ್ಟ್ ರೈಟ್ ಅಂಡ್ ಸೆಂಟರ್ ವಿಥ್ ಅಜಿತ್ ಕಾರ್ಯಕ್ರಮದಲ್ಲಿ...