ಐಪಿಎಲ್'ನ 5 ಅಪರೂಪದ ದಾಖಲೆಗಳಿವು..! ಸದ್ಯಕ್ಕೆ ಈ ದಾಖಲೆಗಳು ಬ್ರೇಕ್ ಆಗೋದು ಡೌಟ್.!

ಐಪಿಎಲ್'ನ 5 ಅಪರೂಪದ ದಾಖಲೆಗಳಿವು..! ಸದ್ಯಕ್ಕೆ ಈ ದಾಖಲೆಗಳು ಬ್ರೇಕ್ ಆಗೋದು ಡೌಟ್.!

Feb. 12, 2018, 5:28 p.m.

- ನವೀನ್ ಕೊಡಸೆ

ದಾಖಲೆಗಳಿರುವುದೇ ಮುರಿಯುವುದಕ್ಕೆ ಎಂಬ ಮಾತೊಂದಿದೆ. ಇದಕ್ಕೆ ಕ್ರಿಕೆಟ್ ಕೂಡಾ ಹೊರತಾಗಿಲ್ಲ. 'ಮಿಲಿಯನ್ ಡಾಲರ್' ಟೂರ್ನಿಯ 11ನೇ ಆವೃತ್ತಿ ಇನ್ನೇನು ಕೆಲವೇ ತಿಂಗಳಲ್ಲಿ ಪ್ರಾರಂಭವಾಗಲಿದೆ. ಕಳೆದ 10 ಆವೃತ್ತಿಯಲ್ಲಿ ನಿರ್ಮಾಣವಾದ ಈ 5 ದಾಖಲೆಗಳು ಸದ್ಯಕ್ಕೆ ಮುರಿಯೋದು ಅಸಾದ್ಯದ ಮಾತು...