ಕ್ರಿಕೆಟ್ ಸೀಕ್ರೇಟ್ಸ್: ಕ್ರಿಕೆಟ್ ಇತಿಹಾಸದಲ್ಲಿ ಇಂದು ಎಂದೆಂದೂ ಮರೆಯಲಾರದ ದಿನ

ಕ್ರಿಕೆಟ್ ಸೀಕ್ರೇಟ್ಸ್: ಕ್ರಿಕೆಟ್ ಇತಿಹಾಸದಲ್ಲಿ ಇಂದು ಎಂದೆಂದೂ ಮರೆಯಲಾರದ ದಿನ

Nov. 14, 2017, 3:24 p.m.

ಇಂದಿಗೆ 4 ವರ್ಷದ ಹಿಂದೆ 4ನೇ ಕ್ರಮಾಂಕದಲ್ಲಿ ಸಚಿನ್ ತೆಂಡೂಲ್ಕರ್ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಡಿದ್ದರು. ಅದು ಸಚಿನ್ ಪಾಲಿನ 200ನೇ ಟೆಸ್ಟ್ ಪಂದ್ಯವಾಗಿತ್ತು.