ವಾವ್ಹ್ ...! ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಬೆಸ್ಟ್ ಆಹಾರಗಳಿವು..!

ವಾವ್ಹ್ ...! ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಬೆಸ್ಟ್ ಆಹಾರಗಳಿವು..!

March 5, 2018, 4:17 p.m.

ಆಧುನಿಕ ಜೀವನದಲ್ಲಿ ಅತ್ಯಂತ ಹೆಚ್ಚಿನ  ಪ್ರಮಾಣದಲ್ಲಿ ಒತ್ತಡ ಎನ್ನುವುದು ಕಾಡುತ್ತದೆ. ಒತ್ತಡ ಜೀವನವನ್ನು ನಿರ್ವಹಣೆ ಮಾಡುವಾಗ ಅನೇಕ ರೋಗಗಳು ಕೂಡ ದೇಹವನ್ನು ಆವರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.