ಅಂಬಿ ಬಾಯಿಂದ ಬಂತು ಎಪಿಎಂಸಿ ಅಧ್ಯಕ್ಷೆಯ ಬಗ್ಗೆ ಪೋಲಿ ಮಾತು !

ಅಂಬಿ ಬಾಯಿಂದ ಬಂತು ಎಪಿಎಂಸಿ ಅಧ್ಯಕ್ಷೆಯ ಬಗ್ಗೆ ಪೋಲಿ ಮಾತು !

March 12, 2018, 5:13 p.m.

ಇಂದು ಮಂಡ್ಯದ ನಡೆದ ಉದ್ಘಾಟನ ಸಮಾರಂಭದಲ್ಲಿ ಭಾಷಣ ಮಾಡುತ್ತಾ ಶಾಸಕ ಅಂಬರೀಶ್ ತಮ್ಮ ತರ್ಲೆ ಮಾತಿನಿಂದ ಸಭಿಕರನ್ನು ಮನರಂಜಿಸಿದರು. ಎಪಿಎಂಸಿ ಅಧ್ಯಕ್ಷೆ ಪಲ್ಲವಿ ಬಗ್ಗೆ ಏನಂದರು ನೀವೆ ಕೇಳಿ. ಅಂಬಿಯ ಮಾತುಗಳಿಂದ ಮುಜುಗರಕ್ಕೊಳಗಾದ ಪಲ್ಲವಿ ನಂತರ ಎಲ್ಲವನ್ನು ಮರೆತು ತಮ್ಮ ಎಪಿಎಂಸಿ ಸದಸ್ಯರ ಜೊತೆಗೂಡಿ‌ ಅಂಬಿಯವರನ್ನು ಸನ್ಮಾನಿಸಿದರು.