35ರ ನಂತರ ಮಗು ನಿರೀಕ್ಷಿಸುವವರಿಗೆ ಇಲ್ಲಿವೆ ಟಿಪ್ಸ್..

35ರ ನಂತರ ಮಗು ನಿರೀಕ್ಷಿಸುವವರಿಗೆ ಇಲ್ಲಿವೆ ಟಿಪ್ಸ್..

Jan. 21, 2018, 5:46 p.m.

ಉದ್ಯೋಗ, ಆರ್ಥಿಕ ಪರಿಸ್ಥಿತಿ ಮುಂತಾದ ಕಾರಣಗಳಿಂದ ಮಗುವಿಗೆ ಜನ್ಮ ನೀಡುವ ಆಯ್ಕೆಯನ್ನು ಅನೇಕರು ಮುಂದೂಡುತ್ತಾರೆ. ಇದರಿಂದ ತಾಯಿ-ಮಗುವಿನ ಆರೋಗ್ಯಕ್ಕೆ ಆತಂಕ ಗ್ಯಾರಂಟಿ. ಆದರೂ, ತುಸು ಕೇರ್ ತೆಗೆದುಕೊಂಡರೆ ಒಳಿತು. ಏನು ಮಾಡಬೇಕು?