ಇದು ಸಾರ್ವಕಾಲಿಕ ಒನ್'ಡೇ ಆಲ್ರೌಂಡ್ ತಂಡ.. ಈ ಮಾತನ್ನು ನೀವು ಒಪ್ಪುವಿರಾ..?

ಇದು ಸಾರ್ವಕಾಲಿಕ ಒನ್'ಡೇ ಆಲ್ರೌಂಡ್ ತಂಡ.. ಈ ಮಾತನ್ನು ನೀವು ಒಪ್ಪುವಿರಾ..?

Jan. 20, 2018, 4:52 p.m.

ಕ್ರಿಕೆಟ್ ತಂಡದಲ್ಲಿ ಆಲ್ರೌಂಡರ್'ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗುವ ಆಲ್ರೌಂಡರ್'ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತದೆ. ನಾವು ಪಟ್ಟಿ ಮಾಡಿದ ಏಕದಿನ ತಂಡದ ಸಾರ್ವಕಾಲಿಕ ಆಲ್ರೌಂಡರ್'ಗಳಿವರು. ನೀವೂ ಈ ತಂಡವನ್ನು ಒಪ್ಪುವಿರಾ..?