ICC ನಂ.1 ಪಟ್ಟಕ್ಕೇರದ 7 ದಿಗ್ಗಜ ಬೌಲರ್'ಗಳಿವರು..! ಭಾರತದ ಮೂವರು ಆಟಗಾರರು ಈ ನತದೃಷ್ಟ ಪಟ್ಟಿಯಲ್ಲಿದ್ದಾರೆ..!

ICC ನಂ.1 ಪಟ್ಟಕ್ಕೇರದ 7 ದಿಗ್ಗಜ ಬೌಲರ್'ಗಳಿವರು..! ಭಾರತದ ಮೂವರು ಆಟಗಾರರು ಈ ನತದೃಷ್ಟ ಪಟ್ಟಿಯಲ್ಲಿದ್ದಾರೆ..!

Feb. 6, 2018, 8:40 p.m.

ಕಗಿಸೋ ರಬಾಡ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್'ನಲ್ಲಿ ನಂ.1 ಶ್ರೇಯಾಂಕಕ್ಕೇರಿದ  ಅತಿ ಕಿರಿಯ ಬೌಲರ್ ಎನಿಸಿದ್ದರು. ರಬಾಡ ನಂ.1 ಬೌಲರ್ ಎನಿಸಿಕೊಂಡಿದ್ದು ಆಶ್ಚರ್ಯಪಡುವಂತದ್ದೇನಿಲ್ಲ. ಆದರೆ ವಿಶ್ವಕ್ರಿಕೆಟ್ ಜಗತ್ತು ಕಂಡ ಈ 7 ದಿಗ್ಗಜ ಬೌಲರ್'ಗಳ ಪಾಲಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವುದು ಕನ್ನಡಿಯೊಳಗಿನ ಗಂಟು ಆಗಿಯೇ ಉಳಿದದ್ದು ಮಾತ್ರ ನಿಜಕ್ಕೂ ಆಶ್ಚರ್ಯಕರವೇ ಸರಿ.