Asianet Suvarna News Asianet Suvarna News

ಶೀಘ್ರದಲ್ಲೇ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕಲ್ ಕಾರು ಬಿಡುಗಡೆ!

ಎಲೆಕ್ಟ್ರಿಕಲ್ ಕಾರು ಬಿಡುಗಡೆ ಎಲ್ಲಾ ಕಾರು ತಯಾರಿಕಾ ಕಂಪೆನಿಗಳು ಸದ್ಧತೆ ಆರಂಭಿಸಿದೆ. ಇದೀಗ ಮಾರುತಿ ಸುಜುಕಿ ನೂತನ ವ್ಯಾಗನ್ ಆರ್ ಎಲೆಕ್ಟ್ರಿಕಲ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

Maruti Suzuki WagonR Electric to be launched in India
Author
Bengaluru, First Published Oct 2, 2018, 8:52 PM IST

ಬೆಂಗಳೂರು(ಅ.02): ಭಾರತದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥ ಮಾರುತಿ ಸುಜುಕಿ ಇದೀಗ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಶೀಘ್ರದಲ್ಲೇ ಮಾರುತಿ ಸುಜುಕಿ ವ್ಯಾಗನ್ ಆರ್ ಎಲೆಕ್ಟ್ರಿಕಲ್ ಕಾರು ರಸ್ತೆಗಿಳಿಯಲಿದೆ.

Maruti Suzuki WagonR Electric to be launched in India

ವಿಶೇಷ ಅಂದರೆ ಗುಜರಾತ್‌ನಲ್ಲಿ ಮಾರುತಿ ಸುಜುರಿ ಕಾರು ತಯಾರಿಕಾ ಘಟಕದಲ್ಲಿ ಎಲೆಕ್ಟ್ರಿಕಲ್ ವ್ಯಾಗನ್ ಆರ್ ಕಾರು ತಯಾರಾಗಲಿದೆ. ಮಾರುತಿ ಸುಜುಕಿ ಹಾಗೂ ಟೊಯೊಟಾ ಜಂಟಿಯಾಗಿ ವ್ಯಾಗನ್ ಆರ್ ಎಲೆಕ್ಟ್ರಿಕಲ್ ಕಾರು ನಿರ್ಮಿಸಲಿದೆ.

Maruti Suzuki WagonR Electric to be launched in India

ಕಾರಿನ ಲಿಥೀಯಂ ಬ್ಯಾಟರಿ ನಿರ್ಮಾಣದ ಜವಾಬ್ದಾರಿಯನ್ನ ಟೊಯೊಟಾ ವಹಿಸಿಕೊಂಡಿದೆ. ಇಷ್ಟೇ ಅಲ್ಲ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

Maruti Suzuki WagonR Electric to be launched in India

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು 1999ರಲ್ಲಿ ಬಿಡುಗಡೆಯಾಗಿದೆ. ಇಲ್ಲೀವರೆಗೆ 20 ಲಕ್ಷ ವ್ಯಾಗನ್ ಆರ್ ಕಾರುಗಳು ಮಾರಾಟವಾಗಿದೆ. ಇದೀಗ ಇದೇ ವ್ಯಾಗನ್ ಆರ್ ಎಲೆಕ್ಟ್ರಿಕಲ್ ಕಾರಾಗಿ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. 2020ರ ವೇಳಗೆ ನೂತನ ಎಲೆಕ್ಟ್ರಿಕಲ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಸಂಸ್ಥೆ ಹೇಳಿದೆ.

Maruti Suzuki WagonR Electric to be launched in India

Follow Us:
Download App:
  • android
  • ios