Asianet Suvarna News Asianet Suvarna News

ಈ 22 ದೇಶಗಳಲ್ಲಿ ಐ-ಫೋನ್7 ಖರೀದಿಸಬೇಡಿ

ಮೊಬೈಲ್ ಹ್ಯಾಂಡ್’ಸೆಟ್’ಗಳು ಹೊರದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಹೊರಗಡೆ ನೆಲೆಸಿರುವ ಕುಟುಂಬ ಸದಸ್ಯ/ ಸಂಬಂಧಿಕರೊಡನೆ ಹೇಳಿ ಖರೀದಿಸುವವರು ಕೂಡಾ ನಮ್ಮಲ್ಲಿ ಇದ್ದಾರೆ. ಒಂದು ವೇಳೆ ಐ-ಫೋನ್-7 ಖರೀದಿಸುವ ಯೋಜನೆಯಿದ್ದರೆ ಈ 22 ದೇಶಗಳಲ್ಲಿ ಖರೀದಿಸುವುದು ದುಬಾರಿಯಾಗಿ ಪರಿಣಮಿಸಲಿದೆ. ಇಲ್ಲಿ ಭಾರತಕ್ಕಿಂತ ಹೆಚ್ಚು ಬೆಲೆಯನ್ನು ನೀವು ತೆರಬೇಕಾಗಬಹುದು.

22 countries where iPhone 7 costs higher than in India

ಮೊಬೈಲ್ ಹ್ಯಾಂಡ್’ಸೆಟ್’ಗಳು ಹೊರದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಹೊರಗಡೆ ನೆಲೆಸಿರುವ ಕುಟುಂಬ ಸದಸ್ಯ/ ಸಂಬಂಧಿಕರೊಡನೆ ಹೇಳಿ ಖರೀದಿಸುವವರು ಕೂಡಾ ನಮ್ಮಲ್ಲಿ ಇದ್ದಾರೆ.

ಒಂದು ವೇಳೆ ಐ-ಫೋನ್-7 ಖರೀದಿಸುವ ಯೋಜನೆಯಿದ್ದರೆ ಈ 22 ದೇಶಗಳಲ್ಲಿ ಖರೀದಿಸುವುದು ದುಬಾರಿಯಾಗಿ ಪರಿಣಮಿಸಲಿದೆ. ಇಲ್ಲಿ ಭಾರತಕ್ಕಿಂತ ಹೆಚ್ಚು ಬೆಲೆಯನ್ನು ನೀವು ತೆರಬೇಕಾಗಬಹುದು.

ಬೇರೆ ಬೇರೆ ದೇಶಗಳಲ್ಲಿ ಬೆಲೆಗಳ ಸಮೀಕ್ಷೆ ನಡೆಸಿ ಜಾಗತಿಕ ಬೆಲೆಗಳ ಪಟ್ಟಿಯ 6ನೇ ಆವೃತ್ತಿಯನ್ನು ಡೊಯ್ಚೆ ಬ್ಯಾಂಕ್ ವರದಿ ಬಿಡುಗಡೆ ಮಾಡಿದೆ.

ಟರ್ಕಿ: $1200

ಬ್ರೆಝಿಲ್: $1115

ರಷ್ಯಾ: $1086

ಗ್ರೀಸ್: $1028

ಪೊಲ್ಯಾಂಡ್: $1005

ಇಟಲಿ: $995

ಚೆಕ್ ರಿಪಬ್ಲಿಕ್: $994

ನಾರ್ವೆ: $993

ಡೆನ್ಮಾರ್ಕ್: $986

ಸ್ವೀಡನ್: $982

ಪೋರ್ಚುಗಲ್: $973

ಫಿನ್ಲ್ಯಾಂಡ್: $973

ಐರ್ಲ್ಯಾಂಡ್: $973

ನ್ಯೂಜಿಲ್ಯಾಂಡ್: $972

ಫ್ರಾನ್ಸ್: $962

ಸ್ಪೇನ್: $962

ನೆದರ್ಲ್ಯಾಂಡ್: $962

ಬೆಲ್ಜಿಯಂ: $962

ಆಸ್ಟ್ರಿಯಾ: $951

ಜರ್ಮನಿ: $951

ಮೆಕ್ಸಿಕೋ: $941

ಆಸ್ಟ್ರೇಲಿಯಾ: $926

Follow Us:
Download App:
  • android
  • ios