Asianet Suvarna News Asianet Suvarna News

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 14 DYSP, 27 ಇನ್ಸ್​ಪೆಕ್ಟರ್​ ವರ್ಗ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯಾಗಿದ್ದು, ಒಂದೇ ಬಾರಿಗೆ ಬರೊಬ್ಬರಿ 14 DYSP [ಸಿವಿಲ್] ಹಾಗೂ 27 ಇನ್ಸ್​ಪೆಕ್ಟರ್​ಗಳನ್ನು [ಸಿವಿಲ್] ವರ್ಗಾವಣೆ ಮಾಡಲಾಗಿದೆ.

Major Surgery Karnataka Police 14 DYSP 27 Police Inspectors Transfer
Author
Bengaluru, First Published Jan 29, 2019, 9:55 PM IST

ಬೆಂಗಳೂರು, ]ಜ.29]: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದ್ದು,  ರಾಜ್ಯದ  ಡಿವೈಎಸ್​ಪಿ ಹಾಗೂ ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಲಾಗಿದೆ.

ರಾಜ್ಯದ 6 ಪೊಲೀಸ್ ಅಧಿಕಾರಿಗಳ ವರ್ಗ

14 DYSP [ಸಿವಿಲ್] ಹಾಗೂ 27 ಇನ್ಸ್​ಪೆಕ್ಟರ್​ಗಳನ್ನು [ಸಿವಿಲ್] ವರ್ಗಾವಣೆ ಮಾಡಿ ಇಂದು [ಮಂಗಳವಾರ] ಡಿಐಜಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.

ಡಿವೈಎಸ್​ಪಿಗಳ ವರ್ಗ
1. ಅರುಣ್ ಕುಮಾರ್- ಎಸಿಬಿಯಿಂದ ಬಳ್ಳಾರಿ ಜಿಲ್ಲೆಗೆ ವರ್ಗಾವಣೆ.
2. ಶ್ರೀನಿವಾಸ್, ಹೈಕೋರ್ಟ್ ಭದ್ರತೆಯಿಂದ ಯಲಹಂಕ ಉಪವಿಭಾಗಕ್ಕೆ .
3. ಮಲ್ಲನಗೌಡ ಎಸ್. ಹೊಸಮನಿ- ರಾಜ್ಯ ಗುಪ್ತ ವಾರ್ತೆಯಿಂದ ಹೂವಿನಹಡಗಲಿ, ಬಳ್ಳಾರಿ ಜಿಲ್ಲೆ.
4. ಸುಧಾ ಅಡಿ- ಡಿಸಿಆರ್​ಇ, ಕಲಬುರಗಿಯಿಂದ ಎಸಿಬಿಗೆ.
5. ಸುಧಾಮ ಬೊಮ್ಮಯ್ಯ ನಾಯಕ್- ಸಿಐಡಿಯಿಂದ ಎಸಿಬಿ.
6. ವಿಜಯ್ ಕುಮಾರ್- ಪಿಟಿಸಿ ನಾಗೇನಹಳ್ಳಿ ಯಿಂದ ಕಲಬುರಗಿ ಎ ವಿಭಾಗಕ್ಕೆ.
7. ಮಂಜುನಾಥ್ ಆರ್.-ಸಿಐಡಿಯಿಂದ ಎಸಿಬಿಗೆ ವರ್ಗಾವಣೆ.
8. ವಿನಯ್ ಅನಂತ್ ಗಾಂವಕರ್-ಸಿಐಡಿಯಿಂದ CCRBಯಿಂದ ಮಂಗಳೂರು ನಗರಕ್ಕೆ.
9. ರಂಗಾಸ್ವಾಮಿ ಸಿ.ಜೆ- ಸಿಐಡಿಯಿಂದ ಕೇಂದ್ರ ಸಂಚಾರ ಉಪ ವಿಭಾಗ ಬೆಂಗಳೂರು ನಗರ.
10. ಉಮೇಶ್ವರ್ ಈಶ್ವರ್-  ಶಿವಮೊಗ್ಗ ಉಪವಿಭಾಗ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ.
11. ರವಿಕುಮಾರ್ .ಕೆ.ಪಿ- ಎಸಿಬಿಗೆ ಟ್ರಾನ್ಸ್ ಫರ್
12. ಜಗನಾಥ್ ರೈ. ಬಿ.-ಡಿಸಿಆರ್​ಇ ಬೆಂಗಳೂರು [ಇರ್ಷಾದ್ ಅಹಮ್ಮದ್ ಖಾನ್ ಅವರ ಸ್ಥಳಕ್ಕೆ]
13. ಜಗದೀಶ್ ಹೆಚ್.ಸಿ.- ಸಿಐಡಿ ಯಿಂದ ಎಸಿಬಿಗೆ
14. ಧರ್ಮೇಂದ್ರ ಹೆಚ್.ಎನ್,- ವಿಜಯನಗರ ಉಪ ವಿಭಾಗ ಬೆಂಗಳೂರು ನಗರ.

ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗ
1. ಯಶವಂತ್ -ಜಾಲಹಳ್ಳಿ
2. ಬಸವರಾಜ್ -ಹೈಗ್ರೌಂಡ್ ಸಂಚಾರಿ
3. ಭರತ್ -ವಿಜಯನಗರ
4. ಮಹೇಂದ್ರ -ಕುಮಾರ್ ಬೇಗೂರು
5. ಪುಟ್ಟಮ್ಮ -ರಾಜಾಜಿನಗರ
6. ನಂದೀಶ್ -ಹನುಮಂತ ನಗರ
7. ಸುಧಾಕರ್ ರೆಡ್ಡಿ -ಸಂಪಂಗಿ ರಾಮನಗರ
8. ರಮೇಶ್ -ಭಾರತೀನಗರ
9. ಗಿರೀಶ್ -ಚಿತ್ರದುರ್ಗ
10. ಸಿದ್ದಲಿಂಗಯ್ಯ -ಗಿರಿನಗರ
11.ಸವಿತೃ ತೇಜ್ ಪಿ.ಡಿ.- ಐ.ಎಸ್.ಡಿ
12. ಅನ್ಸರ್ ಅಲಿ- ಡDCIB ಚಾಮರಾಜನಗರ ಜಿಲ್ಲೆ.
13. ಭಾಗ್ಯವತಿ ಜೆ. ಬಂಟೆ- ಬ್ಯಾಡಗಿ ವೃತ್ತ, ಹಾವೇರಿ ಜಿಲ್ಲೆ.
14. ಚಿದಾನಂದ-DCB ವಿಶೇಷ ಪೊಲೀಸ್ ಠಾಣೆ ಹಾವೇರಿ ಜಿಲ್ಲೆ.
15. ಕುಮಾರರಾಧ್ಯ ಎನ್. - ಕುಶಲನಗರ ವೃತ್ತ., ಕೊಡಗು ಜಿಲ್ಲೆ.
16. ಕ್ಯಾತೇಗೌಡ-  ವೀರಾಜಪೇಟೆ ವೃತ್ತ, ಕೊಡಗು ಜಿಲ್ಲೆ.
17. ಲಕ್ಷ್ಮೀಮಾರಾಯಣ ಟಿ.ವೈ- ಕರ್ನಾಟಕ ಲೋಕಾಯುಕ್ತ.
18. ನವೀಸ್ ಸಿ.ಪಿ.- ತಿಪಟೂರು ನಗರ ಪೊಲೀಸ್ ಠಾಣೆ.
19. ರಾಮಚಂದ್ರಪ್ಪ ಎಸ್. ಚೌಧರಿ- ಕಲಘಟಗಿ ವೃತ್ತ.
20. ತಮ್ಮರಾಯ ಆರ್. ಪಾಟೀಲ್ ಮುಧೋಳ್ ವೃತ್ತ, ಕಲಬುರಗಿ ಜಿಲ್ಲೆ.
21. ಉಮೇಶ್ ಎಂ.- ರಾಯಚೂರು ಪೂರ್ವ ವೃತ್ತ.
22.  ಶಿವಾನಂದ್ ಎ. ಗಾಣೆಗೇರ್-  ಅಳಂದ ವೃತ್ತ, ಕಲಬುರಗಿ ಜಿಲ್ಲೆ.
23. ದೌಲತ್ ಎನ್. ಕುರಿ- DCB ವಿಶೇಷ ಪೊಲೀಸ್ ಠಾಣೆ ಯಾದಗಿರಿ ಜಿಲ್ಲೆ.
24. ರವಿ ಸಿ.ವಿ.- CSP ಉಡುಪಿ.
25. ಲೋಕೇಶ್ ಜೆ. ಶಿವಮೊಗ್ಗ ಗ್ರಾಮಾಂತರ ವೃತ್ತ.
26. ಸತೀಶ್ ಎಂ.ಆರ್. ವಿಜಯನಗರ ಸಂಚಾರ ಪೊಲೀಸ್ ಠಾಣೆ ಬೆಂಗಳೂರು ನಗರ.
27. ವೆಂಕಟಸ್ವಾಮಿ ಟಿ.- ಗಂಗಾವತಿ ಗ್ರಾಮಾಂತರ ವೃತ್ತ, ಕೊಪ್ಪಳ ಜಿಲ್ಲೆ.

Follow Us:
Download App:
  • android
  • ios