Asianet Suvarna News Asianet Suvarna News

ಒಳ್ಳೆಯ ಕೆಲಸ ಮಾಡಲು ಇಂದು ಈ ಘಳಿಗೆ ಸೂಕ್ತ

ನಿತ್ಯ ಪಂಚಾಂಗ ವಿಶೇಷ  

panchanga Of 17th January 2019
Author
Bangalore, First Published Jan 17, 2019, 8:10 AM IST

ಶ್ರೀ ಗುರುಭ್ಯೋ ನಮಃ

ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ
~~~~~~~~~~~~~~~~~~~~~~~~~~~~~~~~

ಶ್ರೀ ನಿತ್ಯ ಪಂಚಾಂಗ

~~~~~~~~~~~~~~~~~~~~~~~~~~~~~~~~~~‌

ದಿನಾಂಕ : 17/01/2019

ವಾರ : ಗುರುವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ಉತ್ತರಾಯಣ : ಆಯನೇ 

ಹಿಮಂತ ಋತೌ ಪುಷ್ಯ ಮಾಸೇ

ಶುಕ್ಲ : ಪಕ್ಷೇ ಏಕಾದಶ್ಯಾಂ (06-17 pm ರವರೆಗೆ)

ಬೃಹಸ್ಪತಿ ವಾಸರೇ : ವಾಸರಸ್ತು ಕೃತ್ತಿಕಾ ನಕ್ಷತ್ರೇ (09-54 am ರವರೆಗೆ)

ಶುಕ್ಲ ಯೋಗೇ (01-12 am ರವರೆಗೆ)

ವಣಿಜ : ಕರಣೇ (11-24 am ರವರೆಗೆ)

ಸೂರ್ಯ ರಾಶಿ : ಮಕರ*‌ ಚಂದ್ರ

ರಾಶಿ : *ವೃಷಭ

ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-50 am, ಸೂರ್ಯಾಸ್ತ - 06-10 pm
~~~~~~~~~~~~~~~ ~~~~~~~~~~~~~~~

 ದಿನದ ವಿಶೇಷ - ಪುತ್ರದಾ ಏಕಾದಶಿ

~~~~~~~~~~~~~~~~~~~~~~~~~~~~~~~~~~

ಅಶುಭ ಕಾಲಗಳು

ರಾಹುಕಾಲ*‌ ‌ ‌ *01-55 pm ಇಂದ 03-21 pm

ಯಮಗಂಡಕಾಲ
06-47 am ಇಂದ 08-13 am

ಗುಳಿಕಕಾಲ
09-38 am ಇಂದ 11-04 am
~~~~~~~~~~~~~~~ ~~~~~~~~~~~~~~~

ಅಮೃತ ಕಾಲ : 11-14 am ರಿಂದ 12-47 pm ರವರೆಗೆ

~~~~~~~~~~~~~~~ ~~~~~~~~~~~~~~~~

ಮರುದಿನದ ವಿಶೇಷ : ಪ್ರದೋಷ ಪೂಜೆ
**************************************************

ಆರೋಗ್ಯ ಸಲಹೆ ಮನೆ ಮದ್ದು - ಹಲ್ಲು : ಬೆಳ್ಳುಳ್ಳಿಯನ್ನು ಜಜ್ಜಿ ಉಪ್ಪಿನ ಜೊತೆಗೆ ಮಿಶ್ರಣ ಮಾಡಿ ನೋವಿರುವ ಹಲ್ಲಿನ ಮೇಲೆ ಇಟ್ಟರೆ ಹಲ್ಲು ನೋವು ಕಡಿಮೆಯಾಗುತ್ತದೆ.

*********************************

ಭಗವಾನ್ ಶ್ರೀರಾಮಕೃಷ್ಣರ ವಚನಾಮೃತ : ಎಲ್ಲರೂ ದೇವರನ್ನು ನೋಡಬಲ್ಲರೆ? ಯಾರೂ ದಿನವೆಲ್ಲ ಉಪವಾಸ ಮಾಡಬೇಕಾಗಿಲ್ಲ. ಕೆಲವರಿಗೆ ಬೆಳಗ್ಗೆ ಒಂಬತ್ತು ಗಂಟೆಗೆ ಊಟ ಸಿಕ್ಕುತ್ತದೆ. ಮತ್ತೆ ಕೆಲವರಿಗೆ ಮಧ್ಯಾಹ್ನದಲ್ಲಿ, ಮತ್ತೆ ಕೆಲವರಿಗೆ ಎರಡು ಗಂಟೆ ಹೊತ್ತಿಗೆ, ಉಳಿದವರಿಗೆ ಸಂಜೆಯ ಸೂರ್ಯಾಸ್ತದ ಸಮಯಕ್ಕೆ ಊಟ ಸಿಕ್ಕುತ್ತದೆ. ಇದರಂತೆಯೇ ಎಂದಾದರೊಂದು ದಿನ ಈ ಜೀವನದಲ್ಲಿಯೋ ಅಥವಾ ಯಾವುದಾದರೂ ಮುಂದಿನ ಜೀವನದಲ್ಲಿಯೋ ಎಲ್ಲರೂ ದೇವರನ್ನು ಕಂಡೇ ಕಾಣುತ್ತಾರೆ.

*****************★**************************

ಶುಭಮಸ್ತು...ಶುಭದಿನ ‌ ‌ ‌ ‌

Follow Us:
Download App:
  • android
  • ios