Asianet Suvarna News Asianet Suvarna News

ಜಗತ್ತಿನ 2ನೇ ಅತಿದೊಡ್ಡ ವಜ್ರ 347 ಕೋಟಿಗೆ ಸೇಲ್

ಕೆನಡಾ ಮೂಲದ ಗ್ರಾಫ್ ಡೈಮಂಡ್ಸ್ ಸಂಸ್ಥೆ ಈ ವಜ್ರವನ್ನು ಖರೀದಿಸಿದೆ

Worlds second biggest diamond sells for 53 Dollar million

ವಾಷಿಂಗ್ಟನ್(ಸೆ.29): ಜಗತ್ತಿನ ಎರಡನೇ ಅತಿದೊಡ್ಡ 1,109 ಕ್ಯಾರಟ್‌ನ ಕತ್ತರಿಸದ ವಜ್ರ ‘ಲೆಸೆದಿ ಲಾ ರೋನ’ ಹರಾಜೊಂದರಲ್ಲಿ ಬರೋಬ್ಬರಿ 347 ಕೋಟಿ ರು.ಗೆ ಮಾರಾಟವಾಗಿದೆ.

ಕೆನಡಾ ಮೂಲದ ಗ್ರಾಫ್ ಡೈಮಂಡ್ಸ್ ಸಂಸ್ಥೆ ಈ ವಜ್ರವನ್ನು ಖರೀದಿಸಿದೆ. ‘ಲೆಸೆದಿ ಲಾ ರೋನ’ ಎಂದರೆ ‘ನಮ್ಮ ಬೆಳಕು’ ಎಂದರ್ಥ. ‘ಲುಕಾರಾ ಡೈಮಂ ಡ್ ಕಾರ್ಪ್ ಜೊತೆಗೆ ವ್ಯವಹಾರ ಕುದುರಿಸುವಲ್ಲಿ ಯಶಸ್ವಿಯಾದ ಲಾರೆನ್ಸ್ ಗ್ರಾಫ್, ಜಗತ್ತಿನ ಅತಿ ಬೆಲೆ ಬಾಳುವ ವಜ್ರವನ್ನು ತಮ್ಮದಾಗಿಸಿಕೊಂಡರು

Follow Us:
Download App:
  • android
  • ios