Asianet Suvarna News Asianet Suvarna News

(Video)ಭಯ ಬೀಳಿಸುವ ಗಾಜಿನ ಸೇತುವೆ: ನಡೆದಂತೆಲ್ಲ ಒಡೆಯುತ್ತೆ 3800 ಅಡಿ ಎತ್ತರದಲ್ಲಿರುವ ಈ ಸೇತುವೆ!

ಗುಂಡಿಗೆ ಗಟ್ಟಿ ಇರುವವರು ಮಾತ್ರ ಚೀನಾದ ಹುಬೈನಲ್ಲಿರೋ ಗಾಜಿನ ಸೇತುವೆ ಮೇಲೆ ನಡೆಯಲು ಸಾಧ್ಯ. ಯಾಕಂದ್ರೆ ನೀವು ನಡೆದಂತೆಲ್ಲ ಈ ಸೇತುವೆ ಮುರಿಯುತ್ತದೆ. ನೀವು ಮುಂದಕ್ಕೆ ಚಲಿಸಿದ ಮೇಲೆ ತಂತಾನೇ ಸರಿಹೋಗುತ್ತದೆ. ಈ ಹೊಸ ಫೀಚರ್ ಅನ್ನು ಗಾಜಿನ ಸ್ಕೈ ವಾಕ್'ಗೆ ಅಳವಡಿಸಲಾಗಿದೆ.

Tourists terrified of cracking glass bridge prank

ಬೀಜಿಂಗ್(ಅ.12): ಗುಂಡಿಗೆ ಗಟ್ಟಿ ಇರುವವರು ಮಾತ್ರ ಚೀನಾದ ಹುಬೈನಲ್ಲಿರೋ ಗಾಜಿನ ಸೇತುವೆ ಮೇಲೆ ನಡೆಯಲು ಸಾಧ್ಯ. ಯಾಕಂದ್ರೆ ನೀವು ನಡೆದಂತೆಲ್ಲ ಈ ಸೇತುವೆ ಮುರಿಯುತ್ತದೆ. ನೀವು ಮುಂದಕ್ಕೆ ಚಲಿಸಿದ ಮೇಲೆ ತಂತಾನೇ ಸರಿಹೋಗುತ್ತದೆ. ಈ ಹೊಸ ಫೀಚರ್ ಅನ್ನು ಗಾಜಿನ ಸ್ಕೈ ವಾಕ್'ಗೆ ಅಳವಡಿಸಲಾಗಿದೆ.

ಹೆಜ್ಜೆ ಇಟ್ಟಾಕ್ಷಣ ಬರುವ ಸದ್ದು, ಒಡೆಯುವ ಗಾಜು ಇದನ್ನೆಲ್ಲ ನೋಡಿ ಪ್ರವಾಸಿಗರು ಅರೆಕ್ಷಣ ನಡುಗಿ ಹೋಗ್ತಾರೆ. ಈ ಗಾಜಿನ ಸೇತುವೆ ನೆಲದಿಂದ 3800 ಅಡಿ ಎತ್ತರದಲ್ಲಿದೆ. ಅವರೋಹಿತ ಸೆನ್ಸಾರ್'ಗಳನ್ನು ಬಳಸಿ ಈ ರೀತಿಯ ಶಬ್ಧ ಹಾಗೂ ಕ್ರ್ಯಾಕಿಂಗ್ ಬರುವಂತೆ ಮಾಡಲಾಗಿದೆ. ಈ ಸೇತುವೆ 872 ಅಡಿ ಉದ್ದವಿದ್ದು, 6.6 ಅಡಿ ಅಗಲವಿದೆ. ಸೇತುವೆಯ ಕೊನೆಯಲ್ಲಿ ಈ ರೀತಿ ಭಯಾನಕ ಎಫೆಕ್ಟ್ 'ಗಳನ್ನು ಅಳವಡಿಸಲಾಗಿದೆ.

 

Follow Us:
Download App:
  • android
  • ios