Asianet Suvarna News Asianet Suvarna News

(Video)ನೀವು ಇಷ್ಟಪಟ್ಟು ಸೇದುವ ಸಿಗರೇಟ್ ಹೇಗೆ ತಯಾರಿಸುತ್ತಾರೆ ಗೊತ್ತಾ? ಇಲ್ಲಿದೆ ಶಾಕಿಂಗ್ ವಿಡಿಯೋ

ಸಿಗರೇಟ್ ಸದ್ಯ ನಮ್ಮ ಬಹುತೇಕ ಯುವಜನರನ್ನು ತನ್ನ ತೆಕ್ಕೆಗೆಳೆದುಕೊಂಡಿದೆ. ಈ ಚಟವನ್ನು ಬಿಡಬೇಕೆಂದುಕೊಂಡರೂ ಅದೇನೋ ಸೆಳೆತ ಅವರನ್ನು ಮತ್ತೆ ಮತ್ತೆ ಸಿಗರೇಟ್ ಸೇದುವಂತೆ ಮಾಡುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ, ಬಹುತೇಕ ಮಂದಿ ದೂಮಪಾನ ಮಾಡುತ್ತಾರೆ. ಆದರೆ ಇದನ್ನು ಸೇವಿಸುವ ಹಲವಾರು ಮಂದಿಗೆ ಇದು ಹೇಗೆ ತಯಾರಾಗುತ್ತದೆ ಎಂದು ತಿಳಿದೇ ಇಲ್ಲ.

this is how cigarettes made

ಸದ್ಯ ಸಿಗರೇಟ್ ತಯಾರಾಗುವ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದಕ್ಕಾಗಿ ಬಳಸುವ ಲೆಗಳನ್ನು ಆಯ್ದುಕೊಳ್ಳುವುದರಿಂದ ಹಿಡಿದು, ಸಿಗರೇಟ್ ಪ್ಯಾಕ್'ಗಳಾಗಿ ಮಾರ್ಪಾಡಾಗುವವರೆಗಿನ ಪ್ರತಿಯೊಂದು ಹಂತವನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.

Follow Us:
Download App:
  • android
  • ios