Asianet Suvarna News Asianet Suvarna News

ಎಸ್ಎಸ್ಎಲ್'ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು(ಡಿ.14): ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ 2017-18ನೇ ಸಾಲಿನ ಎಸ್ಎಸ್ಎಲ್ಸಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆ ನಡೆಯಲಿದೆ.

SSLC Timetable announced

ಬೆಂಗಳೂರು(ಡಿ.14): ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ 2017-18ನೇ ಸಾಲಿನ ಎಸ್ಎಸ್ಎಲ್ಸಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆ ನಡೆಯಲಿದೆ.

 

ಮಾರ್ಚ್​ 23 : ಪ್ರಥಮ ಭಾಷೆ

ಮಾರ್ಚ್​ 26 : ಗಣಿತ

ಮಾರ್ಚ್​ 28 : ದ್ವಿತೀಯ ಭಾಷೆ

ಏಪ್ರಿಲ್ 2 : ವಿಜ್ಞಾನ

ಏಪ್ರಿಲ್ 4 : ಹಿಂದಿ

ಏಪ್ರಿಲ್  6 : ಸಮಾಜ ವಿಜ್ಞಾನ

Follow Us:
Download App:
  • android
  • ios