news
By Suvarna Web Desk | 06:52 PM May 19, 2017
ನ್ಯಾ.ಕರ್ಣನ್ ಮೇಲ್ಮನವಿ ವಜಾ

Highlights

ನ್ಯಾಯಾಂಗ ನಿಂದನೆ ಆರೋಪದಲ್ಲಿ 6 ತಿಂಗಳು ಜೈಲುಶಿಕ್ಷೆಗೆ ಒಳಗಾಗಿರುವ ಕಲ್ಕತ್ತಾ ನ್ಯಾ. ಕರ್ಣನ್ ರವರು ಸಲ್ಲಿಸಿರುವ ಮೇನ್ಮವಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ನವದೆಹಲಿ (ಮೇ.19): ನ್ಯಾಯಾಂಗ ನಿಂದನೆ ಆರೋಪದಲ್ಲಿ 6 ತಿಂಗಳು ಜೈಲುಶಿಕ್ಷೆಗೆ ಒಳಗಾಗಿರುವ ಕಲ್ಕತ್ತಾ ನ್ಯಾ. ಕರ್ಣನ್ ರವರು ಸಲ್ಲಿಸಿರುವ ಮೇನ್ಮವಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ನ್ಯಾ. ಕರ್ಣನ್ ರವರಿಗೆ ಸುಪ್ರೀಂಕೋರ್ಟ್ 6 ತಿಂಗಳು ಜೈಲುಶಿಕ್ಷೆ ವಿಧಿಸಿದೆ. ನ್ಯಾಯಾಲಯದ  ಈ ತೀರ್ಪನ್ನು ಪ್ರಶ್ನಿಸಿ ಕರ್ಣನ್ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಹಾಲಿ ನ್ಯಾಯಮೂರ್ತಿಯೊಬ್ಬರಿಗೆ ಜೈಲುಶಿಕ್ಷೆ ವಿಧಿಸಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ. ಇದುವರೆಗೂ ಕರ್ಣನ್’ರವರ ಬಂಧನವಾಗಿಲ್ಲ.

Show Full Article


Recommended


bottom right ad