news
By Suvarna Web Desk | 03:27 PM March 12, 2018
ನೇಪಾಳದಲ್ಲಿ ವಿಮಾನ ಅಪಘಾತ : 80 ಮಂದಿ ಸಾವಿನ ಶಂಕೆ

Highlights

ಸ್ಥಳೀಯ ಕಾಲಮಾನ ಮಧ್ಯಾಹ್ನ 2.20ಕ್ಕೆ ವಿಮಾನದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಶಾಮಕ ದಳ, ನೇಪಾಳ ಸೇನೆ ಬೆಂಕಿ ಆರಿಸುವಲ್ಲಿ ನಿರತವಾಗಿದೆ.

ಕಠ್ಮಂಡು(ಮಾ.12): ನೇಪಾಳದಲ್ಲಿ ವಿಮಾನ ಅಪಘಾತಕ್ಕೀಡಾಗಿ 80 ಮಂದಿ ಸಾವನ್ನಪ್ಪಿರುವ ಶಂಕೆಯಿದೆ.

ತ್ರಿಬುವನ್ ಇಂಟರ್'ನ್ಯಾಷನಲ್ ಏರ್'ಪೋರ್ಟ್'ನಲ್ಲಿ  ಬಾಂಗ್ಲಾದೇಶದ ವಿಮಾನ 'ಯುಎಸ್ ಏರ್'ಲೈನ್' ರನ್'ವೇ ಮೂಲಕ ಆಗಮಿಸುವ ಸಂದರ್ಭದಲ್ಲಿ ಫುಟ್'ಬಾಲ್ ಮೈದಾನದಲ್ಲಿ ಅಪಘಾಕ್ಕೀಡಾಗಿದೆ.

ಸ್ಥಳೀಯ ಕಾಲಮಾನ ಮಧ್ಯಾಹ್ನ 2.20ಕ್ಕೆ ವಿಮಾನದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಶಾಮಕ ದಳ, ನೇಪಾಳ ಸೇನೆ ಬೆಂಕಿ ಆರಿಸುವಲ್ಲಿ ನಿರತವಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Show Full Article


Recommended


bottom right ad