news
By Suvarna Web Desk | 01:57 PM August 17, 2017
ಸುದ್ದಿ ಜೊತೆ ಚಿನ್ನ ಗೆಲ್ಲಿರಿ; ಪ್ರತೀ ದಿನ ಕನ್ನಡಪ್ರಭ ಪತ್ರಿಕೆ ಓದಿರಿ; ಸರಳ ಪ್ರಶ್ನೆಗೆ ಉತ್ತರಿಸಿ

Highlights

ಪತ್ರಿಕೆಯ ಕ್ವಿಜ್'ನಲ್ಲಿ ಪಾಲ್ಗೊಂಡು ನಿತ್ಯವೂ ಚಿನ್ನ ಗೆಲ್ಲುವ ಅವಕಾಶ ಪಡೆಯಿರಿ. ಪ್ರತೀ ದಿನವೂ ಪತ್ರಿಕೆಯಲ್ಲಿ ಕೇಳಲಾಗುವ ಸರಳ ಪ್ರಶ್ನೆಗೆ ಉತ್ತರಿಸಿರಿ. ಸಂಜೆ 6ರೊಳಗೆ ಉತ್ತರ ಕಳುಹಿಸಬೇಕು. ನಿಮ್ಮ ಉತ್ತರ ಸರಿಯಾಗಿದ್ದರೆ ಚಿನ್ನದ ನಾಣ್ಯ ನಿಮ್ಮದಾಗುವ ಸಾಧ್ಯತೆ ಇರುತ್ತದೆ. ಚೀಟಿ ಎತ್ತುವ ಮೂಲಕ ಪ್ರತೀ ದಿನವೂ ಮೂವರು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಬೆಂಗಳೂರು: ಕನ್ನಡಪ್ರಭ ಪತ್ರಿಕೆ 50 ವರ್ಷಗಳ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಎಲ್ಲಾ ರೀತಿಯಲ್ಲೂ ಉತ್ಕೃಷ್ಟ ಗುಣಮಟ್ಟದೊಂದಿಗೆ ನಳನಳಿಸುತ್ತಿದೆ. ಹಿಂದೆಂದಿಗಿಂತಲೂ ನೇರ ವರದಿಗಾರಿಕೆ, ದಿಟ್ಟ ನೋಟ ಮತ್ತು ನಿರಂತರ ವಿಶ್ವಾಸದಲ್ಲಿ ಕನ್ನಡಪ್ರಭ ಮೂಡಿ ಬರುತ್ತಿದೆ. ಕನ್ನಡ ಪ್ರಭದ ಈ ಸಂಭ್ರಮದಲ್ಲಿ ನೀವೂ ಭಾಗಿಯಾಗಿರಿ. ಪತ್ರಿಕೆಯ ಕ್ವಿಜ್'ನಲ್ಲಿ ಪಾಲ್ಗೊಂಡು ನಿತ್ಯವೂ ಚಿನ್ನ ಗೆಲ್ಲುವ ಅವಕಾಶ ಪಡೆಯಿರಿ. ಪ್ರತೀ ದಿನವೂ ಪತ್ರಿಕೆಯಲ್ಲಿ ಕೇಳಲಾಗುವ ಸರಳ ಪ್ರಶ್ನೆಗೆ ಉತ್ತರಿಸಿರಿ. ಸಂಜೆ 6ರೊಳಗೆ ಉತ್ತರ ಕಳುಹಿಸಬೇಕು. ನಿಮ್ಮ ಉತ್ತರ ಸರಿಯಾಗಿದ್ದರೆ ಚಿನ್ನದ ನಾಣ್ಯ ನಿಮ್ಮದಾಗುವ ಸಾಧ್ಯತೆ ಇರುತ್ತದೆ. ಚೀಟಿ ಎತ್ತುವ ಮೂಲಕ ಪ್ರತೀ ದಿನವೂ ಮೂವರು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ.

ನೀವು ಕನ್ನಡಪ್ರಭ ಚಂದಾದಾರರಾಗಿಲ್ಲದೇ ಇದ್ದಲ್ಲಿ ಇಂದಿನಿಂದಲೇ ಸಬ್'ಸ್ಕೈಬ್ ಆಗಿರಿ ಅಥವಾ ಪತ್ರಿಕೆ ಖರೀದಿಸಿ ಓದಿರಿ. ಸ್ವಾರಸ್ಯಕರ ಸುದ್ದಿಗಳ ಜೊತೆ ಚಿನ್ನದ ನಾಣ್ಯಗಳನ್ನೂ ಸಂಪಾದಿಸಿ.

ಕನ್ನಡಪ್ರಭ ಇಪೇಪರ್ ಲಿಂಕ್

Show Full Article


Recommended


bottom right ad