Asianet Suvarna News Asianet Suvarna News

ಭಾರತದ ಶೇ.1ರಷ್ಟು ಶ್ರೀಮಂತರ ಬಳಿ ಶೇ.73 ಮಂದಿಯ ಸಂಪತ್ತು..!

ಭಾರತದ ಶೇ.1ರಷ್ಟು ಶ್ರೀಮಂತರಿಂದ ಉತ್ಪಾದನೆಯಾಗುವ ಸಂಪತ್ತು ಪ್ರಮಾಣ ಶೇ 73ರಷ್ಟು ಜನರ ಬಳಿ ಇರುವ ಸಂಪತ್ತಿಗೆ ಸಮವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.  ಇದರಿಂದ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಅಸಮಾನತೆ ತಲೆದೋರಿದೆ.

Indias Richest 1percent corner 73percent of wealth generation Survey

ನವದೆಹಲಿ (ಜ.22): ಭಾರತದ ಶೇ.1ರಷ್ಟು ಶ್ರೀಮಂತರಿಂದ ಉತ್ಪಾದನೆಯಾಗುವ ಸಂಪತ್ತು ಪ್ರಮಾಣ ಶೇ 73ರಷ್ಟು ಜನರ ಬಳಿ ಇರುವ ಸಂಪತ್ತಿಗೆ ಸಮವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.  ಇದರಿಂದ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಅಸಮಾನತೆ ತಲೆದೋರಿದೆ.

ಸುಮಾರು 67ರಷ್ಟು ಭಾರತೀಯರ ಸಂಪತ್ತಿನ ಪ್ರಮಾಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಶೇ.1ರಷ್ಟು ಶ್ರೀಮಂತ ವರ್ಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಂಪತ್ತು ಕೇಂದ್ರೀಕೃತವಾಗಿದೆ.

ಇನ್ನು ಪ್ರಪಂಚದ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಾಗಲೂ ಸಹ ಅತ್ಯಧಿಕ ಪ್ರಮಾಣದಲ್ಲಿ ಆದಾಯವೂ ಶ್ರೀಮಂತರದಲ್ಲಿಯೇ ಕೇಂದ್ರೀಕೃತವಾಗಿದೆ.

Follow Us:
Download App:
  • android
  • ios