news
By Suvarna Web Desk | 06:06 AM January 10, 2017
ನೆಲಕಚ್ಚಿದ ಭಾರತೀಯ ಮೂಲದ ಪ್ಲಿಪ್ ಕಾರ್ಟ್ ಅಂತರ್ಜಾಲ ತಾಣದ ಶೇರ್'ಗಳು!

Highlights

ಪ್ಲಿಪ್ ಕಾರ್ಟ್​'ನ ಶೇರ್ ರೇಟಿಂಗಳಲ್ಲಿ ದಿಢೀರ್ ಕುಸಿತ ಕಂಡು ಬಂದಿದ್ದು.  ಆನ್ ಲೈನ್ ಮಾರುಕಟ್ಟೆಯಲ್ಲಿ ಪ್ಲಿಪ್ ಕಾರ್ಟ್​'ನ ಶೇರ್'ಗಳು 5.5 ರಷ್ಟು ಕುಸಿತ ಕಂಡಿವೆ. ಕಳೆದ ವರ್ಷ ಜೂನ್ ನಲ್ಲಿ 84.29 ಇದ್ದ ಪ್ಲಿಪ್ ಕಾರ್ಟ್​ ನ ಶೇರ್'ಗಳು  ಸೆಪ್ಟಂಬರ್ ವೇಳೆಗೆ 52.13 ರಷ್ಟು ಕುಸಿತ ಕಂಡು ಬಂದಿದೆ.

ನವದೆಹಲಿ(ಜ.10): ಭಾರತದ ಇ ಕಾಮರ್ಸ್​ ರಂಗದಲ್ಲಿ ಗಣನಿಯವಾದ ಬದಲಾವಣೆಯಾಗಿದೆ. ಭಾರತೀಯ ಮೂಲದ ಪ್ಲಿಪ್ ಕಾರ್ಟ್ ಅಂತರ್ಜಾಲ ತಾಣದ ಶೇರ್ ಗಳು ನೆಲಕಚ್ಚಿದೆ. 

ಪ್ಲಿಪ್ ಕಾರ್ಟ್​'ನ ಶೇರ್ ರೇಟಿಂಗಳಲ್ಲಿ ದಿಢೀರ್ ಕುಸಿತ ಕಂಡು ಬಂದಿದ್ದು.  ಆನ್ ಲೈನ್ ಮಾರುಕಟ್ಟೆಯಲ್ಲಿ ಪ್ಲಿಪ್ ಕಾರ್ಟ್​'ನ ಶೇರ್'ಗಳು 5.5 ರಷ್ಟು ಕುಸಿತ ಕಂಡಿವೆ. ಕಳೆದ ವರ್ಷ ಜೂನ್ ನಲ್ಲಿ 84.29 ಇದ್ದ ಪ್ಲಿಪ್ ಕಾರ್ಟ್​ ನ ಶೇರ್'ಗಳು  ಸೆಪ್ಟಂಬರ್ ವೇಳೆಗೆ 52.13 ರಷ್ಟು ಕುಸಿತ ಕಂಡು ಬಂದಿದೆ.

ಇನ್ನು ಅಮೆಜಾನ್ ಹಾಗೂ ಇತರ ಆನಲೈನ್ ಮಾರುಕಟೆಯಲ್ಲಿ  ಪ್ಲಿಪ್ ಕಾರ್ಟ್'ನ  ಶೇರ್'ಗಳು ಫೈಪೋಟಿ ನೀಡುವಲ್ಲಿ  ವಿಫಲವಾಗಿವೆ.

Show Full Article

Recommended

bottom right ad