news
By Suvarna Web Desk | 11:28 PM August 11, 2017
ಮಾಸ್ ಲೀಡರ್'ಗೆ ಉತ್ತಮ ಪ್ರತಿಕ್ರಿಯೆ

Highlights

ನಟ ವಿಜಯ್ ರಾಘವೇಂದ್ರ, ಯೋಗಿ ಹಾಗೂ ಗುರು  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇಶ ಭಕ್ತಿ ಅಂಶವನ್ನ ಹೊಂದಿರುವ ಮಾಸ್ ಲೀಡರ್ ಚಿತ್ರದಲ್ಲಿ ಶಿವಣ್ಣನ ಎರಡು ಗೆಟಪ್ ನಲ್ಲಿ ನೋಡಬಹುದು.

ಶಿವರಾಜ್ ಕುಮಾರ್  ಅಭಿನಯದ ಮಾಸ್ ಲೀಡರ್ ಚಿತ್ರ ಇಂದು ರಾಜ್ಯದ್ಯಾಂತ ಬಿಡುಗಡೆಗೊಂಡಿದೆ. ಮಾಸ್ ಲೀಡರ್ ಚಿತ್ರದ ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಸಿಕ್ಕ ಪಟ್ಟೆ ಸೌಂಡ್ ಮಾಡಿದ್ದು, ತುರುಣ್ ಶಿವಪ್ಪ ನಿರ್ಮಾಣದ ಮಾಸ್ ಲೀಡರ್ ಚಿತ್ರಕ್ಕೆ ನಂರಸಿಂಹ ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಶಿವರಾಜ್ ಕುಮಾರ್'ಗೆ ಪ್ರಣಿತಾ ಸಾಥ್ ಕೊಟ್ಟಿದ್ದು,  ನಟ ವಿಜಯ್ ರಾಘವೇಂದ್ರ, ಯೋಗಿ ಹಾಗೂ ಗುರು  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇಶ ಭಕ್ತಿ ಅಂಶವನ್ನ ಹೊಂದಿರುವ ಮಾಸ್ ಲೀಡರ್ ಚಿತ್ರದಲ್ಲಿ ಶಿವಣ್ಣನ ಎರಡು ಗೆಟಪ್ ನಲ್ಲಿ ನೋಡಬಹುದು. ಆಗಸ್ಟ್ 15 ಕ್ಕೆ ಸಿನಿಪ್ರೇಕ್ಷಕರಿಗೆ ಉಡುಗೊರೆಯಾಗಿ ಇಂದು ರಾಜ್ಯದ್ಯಾಂತ ಮಾಸ್ ಲೀಡರ್ ಸಿನಿಮಾ ಬಿಡುಗಡೆಯಾಗಿದ್ದು, ಸಿನಿರಸಿಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

Show Full Article


Recommended


bottom right ad