Asianet Suvarna News Asianet Suvarna News

ಮುತ್ತಪ್ಪ ರೈ ಆಯುಧ ಪೂಜೆ ಮಾಡಿದ್ದು ಹೀಗೆ..!

‘ಆಯುಧ’ ಪೂಜೆ ಮಾಡಿದ ಮುತ್ತಪ್ಪ ರೈ! ರಿವಾಲ್ವರ್, ಗನ್, ಡ್ರ್ಯಾಗರ್ ಇಟ್ಟು ಪೂಜೆ! ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈ! 4 ರಿವಾಲ್ವರ್, 3 ಗನ್, 1 ಡ್ರ್ಯಾಗರ್​ಗೆ ಪೂಜೆ! ಮತ್ತಪ್ಪ ರೈ ‘ಆಯುಧ’ ಪೂಜೆ ಫೋಟೋ ವೈರಲ್

Don turned Kannada activist Muttappa Rai worships arms and ammunition
Author
Bengaluru, First Published Oct 18, 2018, 4:53 PM IST

ಮೈಸೂರು(ಅ.17): ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಆಯುಧ ಪೂಜೆ ಹಿನ್ನೆಲೆ ರಿವಾಲ್ವರ್ ಮತ್ತು ಪಿಸ್ತೂಲ್​ಗಳಿಗೆ ಪೂಜೆ ಸಲ್ಲಿಸಿದ್ದಾರೆ. 

ಮೈಸೂರಿನ ತಮ್ಮ ಗೆಳೆಯರೋರ್ವರ ನಿವಾಸದಲ್ಲಿ ರಿವಾಲ್ವರ್ ಮತ್ತು ಪಿಸ್ತೂಲ್​ಗಳಿಗೆ ಪೂಜೆ ಮಾಡ್ತಿರೋ ಫೋಟೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

Don turned Kannada activist Muttappa Rai worships arms and ammunition

ಮುತ್ತಪ್ಪ ರೈ ಮನೆ ಮುಂದೆ ಚಾಪೆಯೊಂದರ ಮೇಲೆ 4 ರಿವಾಲ್ವರ್, 3 ಗನ್, 1 ಡ್ರ್ಯಾಗರ್ ಇಟ್ಟು ಪೂಜೆ ಮಾಡ್ತಿರೋ ಫೋಟೋ ಈಗ ಎಲ್ಲೆಡೆ ಹರಿದಾಡ್ತಿದೆ.
 

Follow Us:
Download App:
  • android
  • ios