Asianet Suvarna News Asianet Suvarna News

ಚೆನ್ನೈ'ನಲ್ಲಿದೆ ರೋಬೊ ರೆಸ್ಟೋರೆಂಟ್

.. ಈ ರೋಬೋ ಹೋಟೆಲ್​ನ ಟೇಬಲ್​ ಬಳಿ ಸಿಸ್ಟಂ ವ್ಯವಸ್ಥೆ ಮಾಡಲಾಗಿದೆ. ಅದ್ರಲ್ಲಿ ಗ್ರಾಹಕರು ಫುಡ್​ ಆರ್ಡರ್ಮಾಡಬೇಕು.. ತಕ್ಷಣ ನೀಮಗೆ ಬೇಕಾದ ಫುಡ್​ ನಿಮ್ಮ ಟೇಬಲ್​ ಬಳಿ ಬರುತ್ತೆ..

Chennai welcomes robot waiters

ಚೆನ್ನೈನಲ್ಲೊಂದು ಹೈಟೆಕ್​ ರೆಸ್ಟೋರೆಂಟ್​ ಇದೆ.. ನೀವ್​ ಅಲ್ಲಿಗೆ ಹೋದ್ರೆ ಅಲ್ಲಿನ ಸಿಬ್ಬಂದಿ ಬಂದು ನಿಮಗೆ ಫುಡ್​ ಸಪ್ಲೈ ಮಾಡಲ್ಲ.. ಬದಲಿಗೆ ನಿಮಗೆ ಬೇಕಾದ ವೆರೈಟಿ ವೆರೈಟಿ ಫುಡ್​ ಸಪ್ಲೈ ಮಾಡೋದು ರೋಬೋಗಳು.. ಈ ರೋಬೋ ಹೋಟೆಲ್​ನ ಟೇಬಲ್​ ಬಳಿ ಸಿಸ್ಟಂ ವ್ಯವಸ್ಥೆ ಮಾಡಲಾಗಿದೆ. ಅದ್ರಲ್ಲಿ ಗ್ರಾಹಕರು ಫುಡ್​ ಆರ್ಡರ್​ ಮಾಡಬೇಕು.. ತಕ್ಷಣ ನೀಮಗೆ ಬೇಕಾದ ಫುಡ್​ ನಿಮ್ಮ ಟೇಬಲ್​ ಬಳಿ ಬರುತ್ತೆ.. ವಿದೇಶಗಳಲ್ಲಿ ಮನುಷ್ಯರ ತರ ರೋಬೋಗಳು ಹೋಟೆಲ್​ನಲ್ಲಿ ಕೆಲಸ ಮಾಡೋದನ್ನು ಕೇಳಿದ್ದೀವಿ.. ಆದ್ರೆ ನಮ್ಮ ಚೆನ್ನೈಗೂ ಇಂತಹ ರೋಬೋಟ್​ಗಳು ಎಂಟ್ರಿಕೊಟ್ಟಿವೆ. ಸೆನ್ಸಾರ್​ ಮೂಲಕ ಕೆಲಸ ಮಾಡುವ ಈ ರೋಬೋಗಳು ಪ್ರತೀ ಗ್ರಾಹಕರ ಬಳಿ ಹೋಗಿ ಫುಡ್​ ಸಪ್ಲೈ ಮಾಡುತ್ತವೆ.. ಹಸಿದಿದ್ದ ಗ್ರಾಹಕರಿಗೆ ಆತ್ಮೀಯವಾಗಿ ಆಹಾರ ನೀಡುತ್ತವೆ.

Follow Us:
Download App:
  • android
  • ios