Asianet Suvarna News Asianet Suvarna News

ರಜನಿಕಾಂತ್ ಬಗ್ಗೆ ನಿಮಗೆ ಇವೆಲ್ಲಾ ಗೊತ್ತಾ?

ರಾಜಕೀಯಕ್ಕೆ ಪ್ರವೇಶ ಮಾಡಿರುವ ಕನ್ನಡಿಗ ತಮಿಳು ಸೂಪರ್’ಸ್ಟಾರ್ ರಜನಿಕಾಂತ್ ಬಗ್ಗೆ ನಿಮಗೆ ಇದೆಲ್ಲಾ ಗೊತ್ತಾ..?

Actor Rajanikanth Details

ಮೂಲ ಹೆಸರು: ಶಿವಾಜಿರಾವ್ ಗಾಯಕ್ವಾಡ್

ಜನ್ಮ ದಿನಾಂಕ: 1950 ಡಿಸೆಂಬರ್ 12

ಪತ್ನಿಯ ಹೆಸರು: ಲತಾ ರಜನೀಕಾಂತ್

ಮದುವೆ ದಿನಾಂಕ: ೧೯೮೧ ಫೆ.೨೬

ಮದುವೆಯಾದ ಸ್ಥಳ: ತಿರುಪತಿ

ಮಕ್ಕಳ ಹೆಸರು: ಐಶ್ವರ್ಯಾ, ಸೌಂದರ್ಯಾ

ತಂದೆಯ ಹೆಸರು: ರಾಮೋಜಿ ರಾವ್

ತಾಯಿಯ ಹೆಸರು: ರಾಂಭಾಯಿ

ಸೋದರನ ಹೆಸರು: ಸತ್ಯ ನಾರಾಯಣ ರಾವ್

ಮತ್ತು ನಾಗೇಶ್ವರ ರಾವ್

ಗುರು: ಕೆ. ಬಾಲಚಂದ್ರ

ಅಧ್ಯಾತ್ಮ ಗುರು: ಸಚ್ಚಿದಾನಂದ ಸ್ವಾಮೀಜಿ

ಇಷ್ಟದ ದೇವರು: ಶ್ರೀರಾಘವೇಂದ್ರ

ನೆಚ್ಚಿನ ನಗರ: ಚೆನ್ನೈ

ಇಷ್ಟದ ಬಣ್ಣ: ಕಪ್ಪು

ಇಷ್ಟದ ಪಾನೀಯ: ಜ್ಯೂಸ್ ಮತ್ತು ಮಜ್ಜಿಗೆ

ಆನಂದದ ಕ್ಷಣಗಳು: ಒಂಟಿಯಾಗಿರುವುದು

ಕೆಟ್ಟ ಘಳಿಗೆ: ಬಿಎಂಟಿಸಿ ಕಂಡಕ್ಟರ್ ವೃತ್ತಿ

ತ್ಯಜಿಸಿದ್ದು

ಇಷ್ಟದ ಸ್ಥಳ: ಹಿಮಾಲಯ

ಇಷ್ಟದ ಕೆಲಸ: ಸ್ವಂತ ವಾಹನ ಚಾಲನೆ

ಮರೆಯಲಾಗದ ವ್ಯಕ್ತಿ: ಕೆ. ಬಾಲಚಂದರ್

ಮರೆಯಲಾಗದ ಕಾರ್ಯಕ್ರಮ: ಬಾಷಾ ಚಿತ್ರದ

ರಜತ ಮಹೋತ್ಸವ ಕಾರ್ಯಕ್ರಮ

ಮರೆಯಲಾಗದ ಸ್ನೇಹಿತೆ: ನಟಿ ಶ್ರೀಪ್ರಿಯಾ

ಮೊದಲ ಚಿತ್ರ: ಅಪೂರ್ವ ರಾಗಂಗಳ್

(ತಮಿಳು)

50 ನೇ ಚಿತ್ರ: ಟೈಗರ್ (ತಮಿಳು)

100ನೇ ಚಿತ್ರ: ಶ್ರೀ ರಾಘವೇಂದ್ರ (ತಮಿಳು)

125ನೇ ಚಿತ್ರ: ರಾಜಾಧಿ ರಾಜಾ

150ನೇ ಚಿತ್ರ: ಪಡೆಯಪ್ಪ

ನೆಚ್ಚಿನ ಹಾಲಿವುಡ್ ನಟ: ಸಿಲ್ವೆಸ್ಟರ್ ಸ್ಟಾಲ್ಲೋನ್

ನೆಚ್ಚಿನ ಭಾರತೀಯ ನಟ: ಕಮಲ್ ಹಾಸನ್

ನೆಚ್ಚಿನ ನಟಿ: ರೇಖಾ (ಹಿಂದಿ)

ನೆಚ್ಚಿನ ಸಂಗೀತಗಾರ: ಇಳಯರಾಜ

ನೆಚ್ಚಿನ ಮಾತುಗಾರ: ವಾಟಾಳ್ ನಾಗರಾಜ್

ನೆಚ್ಚಿನ ಚಿತ್ರ: ವೀರ ಕೇಸರಿ (ಕನ್ನಡ)

ನೆಚ್ಚಿನ ರಾಜಕಾರಣಿ: ಸಿಂಗಾಪುರ ಮಾಜಿ ಅಧ್ಯಕ್ಷ

ಲೀ ಕುವಾನ್ ಯು

ಮರೆಯಲಾಗದ ನಾಯಕ: ಮಹಾತ್ಮ ಗಾಂಧಿ

Follow Us:
Download App:
  • android
  • ios