Asianet Suvarna News Asianet Suvarna News

ಸನ್ನಿ ಬ್ಯಾಗ್‌ ಸೀಕ್ರೇಟ್ ಬಹಿರಂಗ! ಅಷ್ಟಕ್ಕೂ ಅದರಲ್ಲಿ ಏನಿರುತ್ತೆ?

ಸನ್ನಿ ಎಂದಾಕ್ಷಣ ಕಣ್ಣು ಮಿಟುಕಿಸದೇ ವಾ...! ಎನ್ನುತ್ತೇವೆ. ಈ ಮಿಲ್ಕಿ ಬ್ಯೂಟಿ, ಮಾದಕ ತಾರೆಯ ಬ್ಯಾಗಿನಲ್ಲಿರುವ ಸಿಕ್ರೇಟ್ ಇಲ್ಲಿದೆ..

Sunny Leone revels secret in her Handbag
Author
Bengaluru, First Published Jan 16, 2019, 1:18 PM IST

ಮಂಡಿ ಕೆಳಗೊಂದು ತುಂಡ್ ಬಟ್ಟೆ ಹಾಕ್ಕೊಂಡು, ದೊಡ್ಡ ಓಲೆ, ಕೈಯಲ್ಲೊಂದು ಪರ್ಸ್ ಇಟ್ಕೊಂಡು ಅಮೆರಿಕನ್ ಆ್ಯಕ್ಸೆಂಟ್ ಮಾತಾಡುವ ಸನ್ನಿ 'Whats In My Bag With Sunny Leone'ನಲ್ಲಿ ಮಾತನಾಡಿದ್ದಾಳೆ.

ಈ ಮಾಡರ್ನ್ ಮಾಡೆಲ್ ಬ್ಯಾಗಿನಲ್ಲಿ ಏನೆನೆಲ್ಲಾ ಇವೆ ಎಂದು ಎಲ್ಲರೆದರೂ ಪಿಂಕ್‌ವಿಲ್ಲಾ ಯೂಟ್ಯೂಬ್ ಪೇಜಿನಲ್ಲಿ ಬಹಿರಂಗಗೊಳಿಸಿದ್ದಾರೆ.

ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ!

ತಮ್ಮದೇ ಲಿಪ್‌ಸ್ಟಿಕ್ ಬ್ರ್ಯಾಂಡ್ ಆರಂಭಿಸುತ್ತಿರುವ ಸನ್ನಿ ಬ್ಯಾಗ್ ತುಂಬಾ ಅದರದ್ದೇ ಸ್ಯಾಂಪಲ್ ಪ್ರೊಡೆಕ್ಟ್‌ಗಳಿವೆ. ಅಷ್ಟೇ ಅಲ್ಲದೇ ಆ ಬ್ಯಾಗಿನಲ್ಲೊಂದು ಪೌಚ್ ಇದೆ. ಅದರಲ್ಲಿ ಏನಿದೆ ಎಂದು ಯಾರಿಗೂ ಹೇಳೋಲ್ಲ ಎಂದು ನಕ್ಕು ಸುಮ್ಮನಾಗಿದ್ದಾರೆ. ಇನ್ನೇನಿವೆ ಈ ಸೌಂದರ್ಯದ ಖನಿ ಬ್ಯಾಗಲ್ಲಿ...?

  • ಪರ್ಫ್ಯೂಮ್
  • ಸನ್‌ಗ್ಲಾಸ್
  • ವಾಲೆಟ್
  • ಚಾಪ್ ಸ್ಟಿಕ್ (ಮೈಗ್ರೇನ್ ಆದರೆ ಪ್ರೆಷರ್ ಪಾಯಿಂಟ್ ಪ್ರೆಸ್ ಮಾಡ್ಲಿಕ್ಕೆ...)
  • ಅಗತ್ಯ ಮಾತ್ರೆಗಳು
  • ಕಾರ್ ಕೀ
  • ಬ್ಯಾಗಿನಲ್ಲಿ ಗಣೇಶ ವಿಗ್ರಹವಿಲ್ಲದೆ ಮನೆಯಿಂದ ಹೊರ ಹೋಗುವುದಿಲ್ಲವಂತೆ.

Sunny Leone revels secret in her Handbag

ಯಾರ್ ಬ್ಯಾಗ್ ಕದ್ದು ನೋಡಲು ಇಷ್ಟ ಪಡುತ್ತೀರಾ ಎಂದು ಕೇಳಿದಾಕ್ಷಣ ಸನ್ನಿ ಹೇಳಿದ್ದು, 'ಫರ್ಗಿ ಅ್ಯಂಡ್ ಸೂನಂ ಕಪೂರ್..' ಹೆಸರು ಹೇಳಿದ್ದಾರೆ.

ನಿಮ್ಮ ಬ್ಯಾಗಿನಲ್ಲಿ ಯಾರನ್ನು ಕ್ಯಾರಿ ಮಾಡಲು ಇಚ್ಛಿಸುತ್ತೀರಿ ಎಂದಿದ್ದಕ್ಕೆ...'ಮೊದಲು ನಾನು ಕಾಮಿಡಿ ಕಿಂಗ್ ಕಪಿಲ್ ಶರ್ಮಾ ನಂತರ ಬಾಲಿವುಡ್ ನಟ ಕಂಗಣ್ ಎಂದರು

ನೀಲಿ ಚಿತ್ರ ನಟಿಯಾಗಿದ್ದ ಸನ್ನಿ ಲಿಯೋನ್ ಬದುಕು ಹೇಗಿತ್ತು..? ಟ್ರೇಲರ್ ರಿಲೀಸ್

ನಿಮ್ಮ ಬ್ಯಾಗಿನಲ್ಲಿ ಯಾವುದನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಕೇಳಿದ್ದಕ್ಕೆ ಫೋನ್, ಮಾತ್ರೆಗಳು ಹಾಗೂ ದುಡ್ಡು ಎಂದಿದ್ದಾರೆ..!

 

Follow Us:
Download App:
  • android
  • ios