Asianet Suvarna News Asianet Suvarna News

ಲೈಂಗಿಕ ಆಸಕ್ತಿ ಹೆಚ್ಚಲು ಮಾವೆಂಬ ಮದ್ದು!

ಹಣ್ಣಿನ ರಾಜನೆಂದು ಕರೆಯಿಸಿಕೊಳ್ಳುವ ಮಾವಿನಲ್ಲಿ ಅನೇಕ ವಿಶೇಷ ಗುಣಗಳಿವೆ. ಹತ್ತು ಹಲವು ಆರೋಗ್ಯಕಾರಿ ಅಂಶಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಏನೇನೆಲ್ಲಾ ಆರೋಗ್ಯಕಾರಿ ಅಂಶಗಳಿವೆ?

8 health Benefits of Mango fruit
Author
Bengaluru, First Published Feb 13, 2019, 10:34 AM IST

ಕಣ್ಣಿನ ಸಮಸ್ಯೆ ದೂರ: ಮಾವಿನ ಹಣ್ಣು ಸೇವಿಸಿದರೆ ಕಣ್ಣಿಗೆ ಅಗತ್ಯವಿರೋ ಪೋಷಕಾಂಶ ದೊರೆತು, ದೃಷ್ಟಿ ಸಮಸ್ಯೆಗಳನ್ನು ನಿವಾರಿಸುತ್ತವೆ. 

ತೂಕ ಹೆಚ್ಚುತ್ತೆ: ಮಾವಿನಹಣ್ಣು ತಿಂದರೆ ತೂಕ ಹೆಚ್ಚುತ್ತದೆ. ನಿಶ್ಯಕ್ತಿಯನ್ನು ದೂರ ಮಾಡುತ್ತದೆ. 

ಲೈಂಗಿಕ ಶಕ್ತಿ: ಲೈಂಗಿಕಾಸಕ್ತಿ ಹೆಚ್ಚಿಸುವ ಶಕ್ತಿಯೂ ಮಾವಿಗಿದೆ. ಅದಕ್ಕಾಗಿ ಒಂದು ಲೋಟ ಮಾವಿನ ಹಣ್ಣಿನ ಜ್ಯೂಸ್ ಕುಡಿದರೆ ಸಾಕು. 

8 health Benefits of Mango fruit

ಮಲಬದ್ಧತೆ ನಿವಾರಣೆ: ಹಣ್ಣು ಅಥವಾ ಜ್ಯೂಸ್ ಕುಡಿದರೆ ಮಲಬದ್ಧತೆಗೆ ಗುಡ್ ಬೈ ಹೇಳಬಹುದು.

ಹಲವು ರೋಗಗಳಿಗೆ ಮದ್ದು: ಮಾವಿನ ಕಾಯಿ ತಿನ್ನುವುದರಿಂದ ಕಾಲರಾ, ಆಮಶಂಕೆ ರೋಗಕ್ಕೆ ಮದ್ದಾಗುತ್ತದೆ. 

ಗರ್ಭಿಣಿಯರಿಗೆ ಉತ್ತಮ: ಕಬ್ಬಿಣಾಂಶ ಅಧಿಕವಾಗಿರೋ ಮಾವು, ಗರ್ಭಿಣಿಯರಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಸಹಕರಿಸುತ್ತದೆ.

ರಕ್ತದೊತ್ತಡ ಸಮತೋಲನ: ಮಾವಿನಲ್ಲಿರೋ ರಂಜಕ ಮತ್ತು ಮೆಗ್ನೇಷಿಯಂ ರಕ್ತದ ಒತ್ತಡ ನಿವಾರಿಸುತ್ತದೆ. 

ಕ್ಯಾನ್ಸರ್ ನಿವಾರಕ: ಮಾವಿನಹಣ್ಣಿನಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು, ಮತ್ತು ಪಾಲಿ-ಫಿನೋಲಿಕ್ ಫ್ಲವೊನೈಡ್‌ಗಳು ಕೊಲೊನ್, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಮನುಷ್ಯನನ್ನು ರಕ್ಷಿಸುತ್ತದೆ. 

ಗಂಡು ಮಕ್ಕಳು ಬೇಕೆಂದರೆ ಮಾವು ತಿನ್ನಿ

Follow Us:
Download App:
  • android
  • ios