Asianet Suvarna News Asianet Suvarna News

ಸೆಕ್ಸ್ ವಿಚಾರದಲ್ಲಿ ಈ ಸುಳ್ಳನ್ನು ಸತ್ಯ ಎಂದು ನಂಬಿದರೆ ಅಷ್ಟೆ!

ಲೈಂಗಿಕ ಕ್ರಿಯೆ ಬಗ್ಗೆ ಕೆಲವೊಂದು ಸುಳ್ಳುಗಳು ಚಾಲ್ತಿಯಲ್ಲಿವೆ. ಆ ಸುಳ್ಳುಗಳನ್ನು ಸತ್ಯವೆಂದೇ ಭಾವಿಸಿದ್ದವರು ಬಹುತೇಕ ಮಂದಿ ಇದ್ದಾರೆ. ಹಾಗಾದರೆ ಇದನ್ನು ಪತ್ತೆ ಮಾಡೋದು ಹೇಗೆ? ಇಲ್ಲಿದೆ ಉತ್ತರ...


 

5 Common Myths About Sex That We are All Guilty Of Believing
Author
Bengaluru, First Published Sep 23, 2018, 5:10 PM IST

ಮಾನವನ ಮೂಲ ಭೂತ ಅಗತ್ಯಗಳಲ್ಲಿ ಒಂದಾದ ಸೆಕ್ಸ್ ಆರೋಗ್ಯಯುತವಾಗಿ ಹೇಗಿರಬೇಕು?  ಬಿಸಿ ಅಪ್ಪುಗೆ, ಕೈಗಳ ಸ್ಪರ್ಶ, ಚುಂಬನ ಇದೆಲ್ಲದರ ಅಗತ್ಯಗಳೇನು? ಚಾಲ್ತಿಯಲ್ಲಿರುವ ಸುಳ್ಳುಗಳೇನು?

1.ಇದೊಂದು ಸ್ವಾಭಾವಿಕ ಪ್ರಕ್ರಿಯೆ: ಬದಲಾದ ಆಧುನಿಕ ಸಮಾಜದಲ್ಲಿ  ಸೆಕ್ಸ್ ಸ್ವಾಭಾವಿಕ ಹೌದಾದರೂ ಅದಕ್ಕೊಂದು ನಿರ್ದಿಷ್ಟ ಸಮಯ ಅಥವಾ ವೇಳೆ ನಿರ್ಧರಿಸಿಕೊಳ್ಳುವಂತಾಗಿದೆ. ಸ್ವಾಭಾವಿಕ ಪ್ರಕ್ರಿಯೆ ಎನ್ನುವ ಸಂಗತಿಯಿಂದ ಇನ್ನು ಅನೇಕರು ಹೊರಬಂದಿಲ್ಲ.

2. ನಿಧಾನ ಮತ್ತು ಸುದೀರ್ಘ ಕ್ರಿಯೆ ಅತ್ಯುತ್ತಮ! ಇಂಥದ್ದೊಂದು ಸುಳ್ಳು ನಂಬಿಕೆ ಸಹ ಇದೆ.  ಪಾಲ್ಗೊಂಡ ಇಬ್ಬರಿಗೂ ತೃಪ್ತಿ ಪಡೆಯಲು ದೀರ್ಘಕಾಲದ ಸೆಕ್ಸ್ ಆಗಬೇಕು ಎಂದೇನು ಇಲ್ಲ. ಶಾರ್ಟ್ ಟೈಮ್ ನಲ್ಲಿಯೂ ಪರಮಾನಂದ ಪಡೆಯ

3. ಇಬ್ಬರು ಮೂಡ್ ನಲ್ಲಿ ಇರಬೇಕು: ಇಂಥದ್ದೊಂದು ನಂಬಿಕೆ ಸಹ ಇದೆ.  ಸಂಗಾತಿಯ ಮನವೊಲಿಕೆ ಮಾಡುವ ಕಲೆ ಮತ್ತು ಜಾಣ್ಮೆ ನಿಮಗೆ ಗೊತ್ತಿರಬೇಕು ಅಷ್ಟೆ!

4. ವಾರಕ್ಕೆ ಕನಿಷ್ಠ 3 ಸಾರಿ ಪಾಲ್ಗೊಳ್ಳಬೇಕು: ಇಂಥದ್ದೊಂದು ತಪ್ಪು ಕಲ್ಪನೆ ಸಹ ಜಾರಿಯಲ್ಲಿದೆ. ಇಂತಿಷ್ಟೆ ಸಾರಿ ಪಾಲ್ಗೊಳ್ಳಬೇಕು ಅಥವಾ ಇದಕ್ಕಿಂತ ಜಾಸ್ತಿ ಪಾಲ್ಗೊಳ್ಳಬಾರದು ಎಂಬ ಯಾವ ನಿಯಮನೂ ಇಲ್ಲ.

5. ಎನರ್ಜಿ ಡ್ರಿಂಕ್ಸ್ ಗಳಿಂದ ಏನೂ ಆಗಲ್ಲ: ಎನರ್ಜಿ ಡ್ರಿಂಕ್ಸ್ ಗಳು ಶಕ್ತಿ ವರ್ಧಕವಾಗಿವೆ ಎಂಬ ಮಾತನ್ನು ಮಾರುಕಟ್ಟೆಯಲ್ಲಿ ಹರಿಯಬಿಡಲಾಗಿದೆ. ಇದರ ಹಿಂದೆ ಇರುವುದು ವ್ಯಾಪಾರದ ಒಳಗುಟ್ಟು. ಲೈಂಗಿಕ ಶಕ್ತಿ ವೃದ್ಧಿಗೂ ಇಂಥವನ್ನು ಸೇವಿಸುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅನೇಕ ಸಂಶೋಧನೆಗಳೆ ಸಾಬೀತು ಮಾಡಿವೆ.

ವಾರದಲ್ಲೆಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಒಳಿತು?

ಸ್ತನದ ಗಾತ್ರ ಹೆಚ್ಚಳಕ್ಕೆ ನಿಸರ್ಗದತ್ತ 8 ಟಿಪ್ಸ್


 

Follow Us:
Download App:
  • android
  • ios