Asianet Suvarna News Asianet Suvarna News

ಯುವ ದಸರಾ: ನಾಡಹಬ್ಬದಲ್ಲಿ ಹೆಜ್ಜೆ ಹಾಕೋಣ ಬಾರಾ..

ನಾಡಹಬ್ಬದಲ್ಲಿ ಹೆಜ್ಜೆಗೆ ಹೆಜ್ಜೆ ಹಾಕೋಣ ಬನ್ನಿ| ಯುವ ಸಮುದಾಯವನ್ನು ಸೆಳೆಯುತ್ತಿರುವ ಯುವ ದಸರಾ| ಯುವ ದಸರಾ ಕಾರ್ಯಕ್ರಮದಡಿ ವಿಜೃಂಭಿಸುತ್ತಿರುವ ಸಾಂಸ್ಕೃತಿಕ ವೇದಿಕೆ| ಪ್ರೇಕ್ಷಕರ ಮನಸೂರೆಗೊಂಡ ದೇಶಿ ಸೊಗಡಿನ ನೃತ್ಯಗಳು| ಸ್ಯಾಂಡಲ್’ವುಡ್ ಚಿತ್ರಗಳ ಹಾಡಿಗೆ ಸಿಳ್ಳೆ ಹಾಕಿ ಸಂಭ್ರಮಿಸಿದ ಪ್ರೇಕ್ಷಕರು|

Mysuru Dasara Special Yuva Dasara Attracting Young Minds Across The State
Author
Bengaluru, First Published Oct 5, 2019, 9:58 PM IST

ಮೈಸೂರು(ಅ.05): ನಾಡ ಹಬ್ಬ ಮೈಸೂರು ದಸರಾಗೆ  ಅದ್ದೂರಿ ಚಾಲನೆ ದೊರೆತಿದೆ. ನಿತ್ಯವೂ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದ್ದು, ಪ್ರಮುಖವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಸಮುದಾಯವನ್ನು ಸೆಳೆಯುತ್ತಿದೆ.

"

ಯುವ ದಸರಾ ಕಾರ್ಯಕ್ರಮದಡಿ ಸಾಂಸ್ಕೃತಿಕ ವೇದಿಕೆ ವಿಜೃಂಭಿಸುತ್ತಿದ್ದು, ದೇಶಿ ಸೊಗಡಿನ ನೃತ್ಯಗಳು ಮನಸೂರೆಗೊಳ್ಳುತ್ತಿವೆ.

"

ಅಲ್ಲದೇ ಸ್ಯಾಂಡಲ್’ವುಡ್ ಚಿತ್ರಗಳ ಹಾಡಿಗೆ ಗಾಯಕರು ಧ್ವನಿಯಾದಾಗ ಪ್ರೇಕ್ಷಕ ಗಣ ಸಿಳ್ಳೆ ಹೊಡೆಯುವ ಮೂಲಕ ಸಾಥ್ ನೀಡಿದರು.

"

ಅದರಲ್ಲೂ ತಮ್ಮ ನೆಚ್ಚಿನ ಸಿನಿ ನಟರ ಹಾಡುಗಳು ಮತ್ತು ಅಚರ ಭಾವಚಿತ್ರ ಪರದೆ ಮೇಲೆ ಕಂಡಾಗ ಜನ ಹುಚ್ಚೆದ್ದು ಕುಣಿದರು.

"

Follow Us:
Download App:
  • android
  • ios