ಶಬರಿಮಲೆ ಪ್ರವೇಶಕ್ಕೆ ತೆರಳಿದ್ದ ಹಾಟ್ ಹಾಟ್ ಬೆಡಗಿ ಫೋಟೋ
ಶಬರಿಮಲೆ ಪ್ರವೇಶಕ್ಕೆ ತೆರಳಿದ್ದ ಹಾಟ್ ಹಾಟ್ ಬೆಡಗಿ ಫೋಟೋ
ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ರೆಹನಾ ಫಾತಿಮಾ
ಮೂಲತಃ ಮಹಿಳಾ ಹೋರಾಟಗಾರ್ತಿಯಾಗಿರುವ ರೆಹನಾ
ಕಿಸ್ ಆಫ್ ಲವ್ ನಲ್ಲಿಯೂ ಭಾಗಿಯಾಗಿ ಸುದ್ದಿಯಾಗಿದ್ದ ರೆಹನಾ
ವಾಟರ್ ಮೆಲನ್ ನೊಂದಿಗೆ ಫೋಸ್ ಕೊಟ್ಟು ಸುದ್ದಿಯಾಗಿದ್ದ ರೆಹನಾ
ಎರ್ನಾಕುಲಂ ನಿವಾಸಿಯಾಗಿರುವ ಫಾತಿಮಾ
ಬಿಎಸ್ ಎನ್ ಎಲ್ ನಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ
ರೆಹನಾ ದೇಗುಲ ಪ್ರವೇಶಕ್ಕೆ ಆಡಳಿತ ಮಂಡಳಿ ಹಾಗೂ ಅಯ್ಯಪ್ಪ ಭಕ್ತರಿಂದ ಸಾಕಷ್ಟು ವಿರೋಧ
ತೃತೀಯ ಲಿಂಗಿಗಳ ಬಗ್ಗೆ ಚಿತ್ರ ಮಾಡಿದ್ದಾಳೆ
ಹೋರಾಟಗಾರ್ತಿಯಾಗಿಯೇ ಗುರುತಿಸಿಕೊಂಡಿರುವ ಮಹಿಳೆ
ಹಾಟ್ ಹಾಟ್ ಫೊಟೊ ಶೂಟ್ ಮೂಲಕ ಸುದ್ದಿಯಾಗಿರುವ 32 ವರ್ಷದ ಮಾಡೆಲ್