Asianet Suvarna News Asianet Suvarna News

ನುಸ್ರತ್ ಆದ ಲತಾ ಹೆಗಡೆ

ಈಕೆ ನಟ ವಿನಯ್ ರಾಜ್‌ಕುಮಾರ್ ಅವರ ಮೂರನೇ ಸಿನಿಮಾ ‘ಅನಂತು/ನುಸ್ರತ್’ ನಾಯಕಿ, ನಿರ್ದೇಶಕ ಸುಧೀರ್ ಶಾನುಭೋಗರ ಕನಸಿನ ಕನ್ಯೆ. ಹೆಸರು ನುಸ್ರತ್. ಈ ನುಸ್ರತ್‌ಗೆ ಜೀವ ತುಂಬಿದ್ದು ನ್ಯೂಜಿಲೆಂಡ್ ಬೆಡಗಿ ಲತಾ ಹೆಗಡೆ.

Latha Hegde Became Nusrat

ಈಕೆ ನಟ ವಿನಯ್ ರಾಜ್‌ಕುಮಾರ್ ಅವರ ಮೂರನೇ ಸಿನಿಮಾ ‘ಅನಂತು/ನುಸ್ರತ್’ ನಾಯಕಿ, ನಿರ್ದೇಶಕ ಸುಧೀರ್ ಶಾನುಭೋಗರ ಕನಸಿನ ಕನ್ಯೆ. ಹೆಸರು ನುಸ್ರತ್. ಈ ನುಸ್ರತ್‌ಗೆ ಜೀವ ತುಂಬಿದ್ದು ನ್ಯೂಜಿಲೆಂಡ್ ಬೆಡಗಿ ಲತಾ ಹೆಗಡೆ.

ನಿರ್ದೇಶಕ ಸುಧೀರ್ ಶಾನುಭೋಗ್ ಮೊದಲು ನಾಯಕ ವಿನಯ್ ರಾಜ್‌ಕುಮಾರ್ ಅವರನ್ನು ವಿಭಿನ್ನವಾಗಿ ತೋರಿಸಿದ್ದರು. ಈಗ ತಮ್ಮ ಹುಡುಗಿ ಯನ್ನೂ ಚೆಂದವಾಗಿ ತೋರಿಸುವ ಸಲುವಾಗಿ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಮಸೀದಿ ಯಲ್ಲಿ ನುಸ್ರತ್ ಅಡ್ಡಾಡುವಾಗ, ನಮಾಜ್ ಮಾಡುವಾಗ ಫೋಟೋ ತೆಗೆದಿದ್ದಾರೆ. ನೋಡಿದ ಕೂಡಲೇ ಪ್ರೀತಿ ಉಕ್ಕುವ ಹಾಗಿರುವ ಈ ಫೋಟೋ ಗಳನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ http://epaperkannadaprabha.com/home.php?edition=Common%20Supplement&date=-1&pageno=01&pid=KANNADA_COM#Article/KANNADA_COM_20170918_1_4/409px

Follow Us:
Download App:
  • android
  • ios