Asianet Suvarna News Asianet Suvarna News

ಮದುವೆಗೂ ಮುನ್ನ ’ಕನ್ಯತ್ವ’ ಪ್ರೂವ್ ಮಾಡಿದ ರಾಖಿ

ಹಸೆಮಣೆ ಏರಲಿದ್ದಾರೆ ಸೆಕ್ಸಿ ಕ್ವೀನ್ ರಾಖಿ ಸಾವಂತ್ | ಮದುವೆಗೂ ಮುನ್ನ ಕನ್ಯತ್ವ ಪರೀಕ್ಷೆ ಮಾಡಿಸಿಕೊಂಡ ರಾಖಿ | ರಾಖಿ ಸರ್ಟಿಫಿಕೇಟ್ ನೋಡಿ ಭಾವೀ ಪತಿ ಫುಲ್ ಖುಷ್ | 

Actress Rakhi Sawanth shares her Virginity certificate before marriage
Author
Bengaluru, First Published Nov 30, 2018, 3:13 PM IST

ಮುಂಬೈ (ನ. 30): ಸೆಕ್ಸಿ ಕ್ವೀನ್ ರಾಖಿ ಸಾವಂತ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ದೀಪಕ್ ಕಲಾಲ್ ಎನ್ನುವವರನ್ನು ರಾಖಿ ವರಿಸಲಿದ್ದಾರೆ. ಇದರಲ್ಲೇನೂ ಅಂತಹ ವಿಶೇಷತೆ ಇಲ್ಲ ಬಿಡಿ. 

ಮದುವೆ ಜೊತೆಗೆ ಇನ್ನೊಂದು ವಿಚಾರ ಸಂಚಲನ ಮೂಡಿಸಿದೆ. ಮದುವೆಗೂ ಮುನ್ನ ರಾಖಿ ಕನ್ಯತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆ ಸರ್ಟಿಫಿಕೇಟನ್ನು ಭಾವೀ ಪತಿ ದೀಪಕ್ ಕಲಾಲ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ ರಾಖಿ ಮಾತ್ರವಲ್ಲ, ಸ್ವತಃ ದೀಪಕ್ ಅವರೂ ಕನ್ಯತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. 

 

‘ನೀನು ನನಗೆ ಹೆಮ್ಮೆ ಪಡುವಂತೆ ಮಾಡಿದ್ದೀಯಾ. ನೀನು ಬಹಳ ಪವಿತ್ರವಾಗಿದ್ದೀಯಾ. ವೈದ್ಯರು 3 ಗಂಟೆಗಳ ಕಾಲ ರಾಖಿ ದೇಹವನ್ನು ಪರೀಕ್ಷಿಸಿ ಉತ್ತಮ ಫಲಿತಾಂಶ ನೀಡಿದ್ದಾರೆ ಎಂದು ಭಾವೀ ಪತಿ ದೀಪಕ್ ಕಲಾಲ್ ಹೇಳಿದ್ದಾರೆ. 

 
 
 
 
 
 
 
 
 
 
 
 
 

Picheka Thoda doubtful tha lekin Dr.Chudariya ne paisa lekar certificate De diya... @rakhisawant2511 Now r u happy Baby?

A post shared by Deepak Kalal (@deepakkalalofficial) on Nov 28, 2018 at 4:04am PST

ತಮ್ಮ ಕನ್ಯತ್ವ ಪರೀಕ್ಷೆಯ ಸರ್ಟಿಫಿಕೇಟನ್ನು ಶೇರ್ ಮಾಡಿಕೊಂಡಿದ್ದು, ಆರ್ ಯೂ ಹ್ಯಾಪಿ ಬೇಬಿ? ಎಂದು ರಾಖಿಯನ್ನು ಛೇಡಿಸಿದ್ದಾರೆ. 

Follow Us:
Download App:
  • android
  • ios