Asianet Suvarna News Asianet Suvarna News

ವೈರಲ್ ಆಯ್ತು ಬಿಗ್‌ಬಾಸ್ ಸ್ಪರ್ಧಿಯ ಹಾಟ್ ಲುಕ್

ವೈರಲ್ ಆಯ್ತು ಬಿಗ್‌ಬಾಸ್ ಸ್ಪರ್ಧಿಯ ಹಾಟ್ ಲುಕ್ !  ಬಿಗ್‌ಬಾಸ್ ಮಾಜಿ ಸ್ಪರ್ಧಿ ಲಾಸ್ಯ ನಾಗರಾಜ್ ಹಾಟ್ ಫೋಟೋಶೂಟ್ ನೋಡಿದ್ರೆ ಮೈ ಜುಂ ಎನ್ನುತ್ತೆ! 

Actress Lasya Nagaraj hot photo shoot viral in social media
Author
Bengaluru, First Published Oct 29, 2018, 3:47 PM IST

ಬೆಂಗಳೂರು (ಅ. 29): ನಟಿಯರ ಹಾಟ್ ಪೋಟೋಶೂಟ್ ಗಳು ಗಮನ ಸೆಳೆಯುತ್ತಿರುತ್ತವೆ. ಜನರನ್ನು ಆಕರ್ಷಿಸುತ್ತದೆ. 

ಕಳೆದ ಬಾರಿಯ ಕನ್ನಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಲಾಸ್ಯ ನಾಗರಾಜ್ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಹಾಟ್ ಹಾಟ್ ಪೋಟೋಗಳು ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ. ಸುಮುಖ ಎನ್ನುವವರು ಇದನ್ನು ಮಾಡಿದ್ದಾರೆ. 

 

 

 

ಲಾಸ್ಯ ತಮ್ಮ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು ಇದಕ್ಕಿಂತ ಬೇರೆ ರೀತಿ ಇರಲು ಸಾಧ್ಯನಾ? ಇದು ನನ್ನ ದೇಹ, ನನ್ನ ಆತ್ಮ. ನಾನು ಇದರಲ್ಲೇ ಬದುಕಲು ಇಷ್ಟಪಡುತ್ತೇನೆ. ಮಹಿಳೆಯರು ಹೇಗೆ ಇದ್ದಾರೋ ಹಾಗೆ ಇರಬೇಕು. ಕೆಟ್ಟ ಕಮೆಂಟ್‌ಗಳಿಗೆ ಉತ್ತರ ನೀಡುವುದಿಲ್ಲ. ಈ ಫೋಟೋವನ್ನು ದುರ್ಬಳಕೆ ಮಾಡಿಕೊಂಡರೆ ಸೈಬರ್ ಪೊಲೀಸರಿಗೆ ದೂರು ನೀಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. 

 

Follow Us:
Download App:
  • android
  • ios